ಓದುವ ಕಾಯಿಲೆ
ವಿಜಯಸಿಂಹ, ಇಂದಿರಾ ಓದುವ ಕಾಯಿಲೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.
Fulltext Document
The Reading Disease.pdf Download (206kB) |
Introduction
ಓದುವ ಅಭ್ಯಾಸವನ್ನು ಒಂದು ಕಾಯಿಲೆ ಎಂಬಂತೆ ನಿರ್ವಚಿಸುವ ಈ ಲೇಖನದಲ್ಲಿ ಲೇಖಕಿಯು ತನ್ನದೇ ಸ್ವಂತ ಅನುಭವವನ್ನು ಮತ್ತು ತಾನು ಕಣ್ಣಾರೆ ಕಂಡ ಒಂದೆರಡು ನಿದರ್ಶನಗಳನ್ನು ನಿರೂಪಿಸಿದ್ದಾರೆ. ಒಂದು ಮಗುವಿನಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ವಿಧಾನಗಳನ್ನು ವಿವರಿಸಿದ್ದಾರೆ. ತಮ್ಮ ಸ್ವಂತ ಮಗು ಹೇಗೆ ಹಂತ ಹಂತವಾಗಿ ಓದುವ ಅಭಿರುಚಿಯನ್ನು ಬೆಳೆಸಿಕೊಂಡಿತು ಎಂಬುದನ್ನು ವರ್ಣಿಸಿದ್ದಾರೆ. ಓದಿನ ಅಭಿರುಚಿ ಮಗುವಿನಲ್ಲಿ ಓದುವ ಬಯಕೆಯನ್ನು ಹೇಗೆಲ್ಲ ತೀವ್ರಗೊಳಿಸುತ್ತದೆ, ಮಗುವಿನ ಲೋಕಗ್ರಹಿಕೆಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಉದಾಹರಣೆಗಳ ಸಮೇತ ಬಣ್ಣಿಸಿದ್ದಾರೆ. ಓದುವ ಅಭಿರುಚಿ ಇಲ್ಲದ ಮಗುವಿನಲ್ಲೂ ಕ್ರಮೇಣ ಆ ಅಭಿರುಚಿ ಹೇಗೆ ವಿಕಾಸವಾಗುತ್ತದೆ ಎಂಬುದನ್ನು ನಿರೂಪಿಸಿದ್ದಾರೆ. ಮಗುವಿನಲ್ಲಿ ಒಮ್ಮೆ ಓದುವ ರೋಗ ಹತ್ತಿದರೆ ಸಾಕು, ಮಗು ಬೆಳೆಯುತ್ತ ಹೋದಂತೆ ಮಗುವಿನ ಆಸಕ್ತಿ ಅಭಿರುಚಿಗಳು ಬದಲಾಗುತ್ತಿದ್ದರೂ ಓದುವ ಹವ್ಯಾಸ ಮಾತ್ರ ಸ್ಥಾಯಿಯಾಗಿ ಉಳಿದುಬಿಡುತ್ತದೆ ಎಂದು ಪರಿಶೀಲಿಸಿದ್ದಾರೆ.
Item Type: | Article |
---|---|
Discipline: | Language Education |
Programme: | University Publications > Learning Curve |
Title(English): | The Reading Disease |
Creators(English): | Indira Vijaysimha |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Manjunatha Hegde; Reviewer: N S Gundur; Copyeditor: T N Vasudevamurthy |
URI: | http://anuvadasampada.azimpremjiuniversity.edu.in/id/eprint/993 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.