Advanced Search
Welcome to Anuvada Sampada Repository

ಶಾಲಾ ಗ್ರಂಥಾಲಯ – ಭಾಷಾ ಶಿಕ್ಷಣದಲ್ಲಿ ಒಂದು ಸಮೃದ್ಧ ಸಂಪನ್ಮೂಲ

ಮುಕುಂದ, ಉಷಾ ಶಾಲಾ ಗ್ರಂಥಾಲಯ – ಭಾಷಾ ಶಿಕ್ಷಣದಲ್ಲಿ ಒಂದು ಸಮೃದ್ಧ ಸಂಪನ್ಮೂಲ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
The School Library - a Rich Resource in Language Education.pdf

Download (163kB)

Introduction

ಮಕ್ಕಳ ಕಲಿಕೆಯಲ್ಲಿ ಗ್ರಂಥಪಾಲಕನ ಪಾತ್ರ ಬಹಳ ಮಹತ್ವದ್ದು. ಗ್ರಂಥಪಾಲಕನ ಕ್ರಿಯಾಶೀಲತೆಯಿಂದ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಶಿಕ್ಷಕರಿಗೂ ಕಲಿಕೆಗೆ ಅವಕಾಶವಾಗುತ್ತದೆ. ಮಕ್ಕಳಿಗೆ ಭಾಷೆಯ ವರ್ಣನಾತ್ಮಕ, ನಿರೂಪಣಾತ್ಮಕ, ಸಂವಾದಾತ್ಮಕ ಶೈಲಿಗಳ ಪರಿಚಯವಾಗಲು ಅವಕಾಶವಾಗುತ್ತದೆ. ಮಾತನಾಡುವಿಕೆ, ಓದುವಿಕೆ, ಬರೆಯುವಿಕೆ ಇವೇ ಮುಂತಾದ ಭಾಷೆಯ ಇತರ ಅಗತ್ಯತೆಗಳಿಗೂ ಮಕ್ಕಳನ್ನು ಸಜ್ಜುಗೊಳಿಸುತ್ತದೆ. ಭಾಷೆಯ ಸಾಧ್ಯಮಾನವಾದ ಎಲ್ಲ ಬಗೆಯ ಅಭಿವ್ಯಕ್ತಿಗಳ ಪರಿಚಯ ಮಕ್ಕಳಿಗಾಗುತ್ತದೆ.

Item Type: Article
Discipline: Language Education
Programme: University Publications > Learning Curve
Title(English): The School Library - a Rich Resource in Language Education
Creators(English): Usha Mukunda
Publisher: Azim Premji University
Journal or Publication Title(English): Azim Premji University Learning Curve
Contributors: Translator: T N Vasudevamurthy; Reviewer: N S Gundur; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/996
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.