Advanced Search
Welcome to Anuvada Sampada Repository

ಕಾನ್ಫರೆನ್ಸ್ ಕರೆಗಳ ಮೂಲಕ ಪರಿಸರ ಅಧ್ಯಯನ

ಪಟೇಲ್, ಅನಿಲ್ ಕುಮಾರ್ (2021) ಕಾನ್ಫರೆನ್ಸ್ ಕರೆಗಳ ಮೂಲಕ ಪರಿಸರ ಅಧ್ಯಯನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (3). pp. 50-52.

[img] Fulltext Document
Environmental Studies on Conference Calls.pdf

Download (1MB)

Introduction

ಈ ಲೇಖನದಲ್ಲಿ ಲಾಕ್ಡೌನ್ ಸಮಯದಲ್ಲಿ 4ನೇ ತರಗತಿಯ ಮಕ್ಕಳಿಗೆ ಕಾನ್ಫರೆನ್ಸ್ ಕರೆ ಸೌಲಭ್ಯದ ಮೂಲಕ ಪರಿಸರ ಅಧ್ಯಯನ ವಿಷಯ ಕಲಿಕೆಯ ವೇಳೆ ಲೇಖಕರು ಎದುರಿಸಿದ ತೊಂದರೆಗಳನ್ನು ಹಂಚಿಕೊಂಡಿದ್ದಾರೆ. ಪೋಷಕರು ಮತ್ತು ಸಮುದಾಯದ ಸಹಕಾರದಿಂದಾಗಿ ಈ ಕಲಿಕಾ ಚಟುವಟಿಕೆಯು ಪ್ರತಿಯೊಬ್ಬರಿಗೂ ಮುದ ನೀಡಿದ್ದನ್ನು ಇಲ್ಲಿ ವಿವರಿಸಲಾಗಿದೆ. ಸವಾಲುಗಳನ್ನು ಎದುರಿಸಲು, ಅವುಗಳನ್ನು ನಿರ್ವಹಿಸಲು ಮತ್ತು ಎಡೆಬಿಡದೆ ಬೋಧನಾ ಪ್ರಕ್ರಿಯೆಯನ್ನು ಮುಂದುವರೆಸುವುದು ನಿಜಕ್ಕೂ ಒಂದು ಸಂತೋಷದಾಯಕವಾದ ಅನುಭವ ಎಂದು ಲೇಖಕರು ಇಲ್ಲಿ ಬರೆಯುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Environmental Studies on Conference Calls
Creators(English): Anil Kumar Patel
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/1068
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.