Advanced Search
Welcome to Anuvada Sampada Repository

ಕಿರಿಯರಲ್ಲಿ ಒತ್ತಡ ನಿರ್ವಹಣೆ

ಸಿಲ್ವಿಯಾ, ಶರೋನ್ (2021) ಕಿರಿಯರಲ್ಲಿ ಒತ್ತಡ ನಿರ್ವಹಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (3). p. 107.

[img] Fulltext Document
Handling Stress in the Young.pdf

Download (1MB)

Introduction

ಕೋವಿಡ್-19 ಹೇಗೆ ಶಾಲೆಗೆ ಹೋಗುವ ಮಕ್ಕಳು, ಹದಿಹರೆಯದವರು, ಪೋಷಕರು, ಶಿಕ್ಷಕರ ಮೇಲೆ ನಾನಾ ರೀತಿಗಳಲ್ಲಿ ಹಿಂದೆಂದೂ ಕಂಡರಿಯದಂತಹ ಪರಿಸ್ಥಿತಿಯನ್ನು ತಂದೊಡ್ಡಿ ಅಸಹಾಯಕರನ್ನಾಗಿಸಿತು ಎನ್ನುವುದನ್ನು ಲೇಖನವು ವಿವರಿಸುತ್ತದೆ. ಈ ಪರಿಸ್ಥಿತಿಯು ಮಕ್ಕಳಲ್ಲಿ ದಿನಚರಿಯಲ್ಲಿ ತೀವ್ರ ಬದಲಾವಣೆ, ತಪ್ಪುಮಾಹಿತಿಗಳು, ಸಂವಾದದ ಕೊರತೆ, ಒತ್ತಡ, ದುರ್ಬಳಕೆ, ಹಿಂಸೆ, ಒಂಟಿತನ, ಬೇಸರ, ಆತಂಕ, ಆನ್‌ಲೈನ್‌ ಶೋಷಣೆ ಮತ್ತು ಭಯಗಳಿಗೂ ಕಾರಣವಾಯಿತು. ಆದರೂ, ಪೋಷಕರು ಮತ್ತು ಶಿಕ್ಷಕರು ತಮ್ಮ ಮಕ್ಕಳ ಮೇಲೆ ಲಕ್ಷ್ಯ ವಹಿಸುವುದು ಸರಳ ತಂತ್ರವಾಗಿದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Handling Stress in the Young
Creators(English): Sharon Sylvia
Publisher: Azim Premji University
Journal or Publication Title(English): Azim Premji University Learning Curve
Contributors: Translator: Madhava Aithal; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/1073
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.