Advanced Search
Welcome to Anuvada Sampada Repository

ಹೊಸ ಸಹಜತೆಯನ್ನು ಪ್ರಶ್ನಿಸುವುದು: ಅಂತರ್ಜಾಲ ಕಲಿಕೆ

ರಿಷಿಕೇಶ್, ಬಿ.ಎಸ್ ಹೊಸ ಸಹಜತೆಯನ್ನು ಪ್ರಶ್ನಿಸುವುದು: ಅಂತರ್ಜಾಲ ಕಲಿಕೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (3). pp. 30-35.

[img] Fulltext Document
Questioning the New Normal Online Learning.pdf

Download (2MB)

Introduction

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ನಡೆದ ವಿವಿಧ ಆನ್‌ಲೈನ್‌ ಬೋಧನಾ ಪ್ರಯತ್ನಗಳನ್ನು ಸಹಜ ಎಂದು ಪರಿಗಣಿಸಬಹುದೇ ಹಾಗು ಇದು ಹೊಸ ಸಹಜತೆ ಎನ್ನುವ ಪದ ಪಟ್ಟಿಗೆ ಅರ್ಹವೇ ಎಂಬುದನ್ನು ಪರಿಶೋಧಿಸಲು ಈ ಲೇಖನವು ಪ್ರಯತ್ನಿಸುತ್ತದೆ. ಹೊಸ ಸಹಜತೆಯನ್ನು ಪರಿಶೋಧಿಸುತ್ತ, ಅದರ ವಿವಿಧ ಅಂಶಗಳನ್ನು ಅಂದರೆ ತಂತ್ರಜ್ಞಾನ ಮತ್ತು ಕಲಿಕಾ ಫಲಿತಾಂಶಗಳು, ತಂತ್ರಜ್ಞಾನದ ಲಭ್ಯತೆ, ಶೈಕ್ಷಣಿಕ ಗುರಿಗಳನ್ನು ಸಾಧಿಸಲು ತಂತ್ರಜಹ್ಫಾನದ ಬಳಕೆ, ಸರಳೀಕೃತ ಪರಿಹಾರ, ದೀರ್ಘಕಾಲೀನ ಪರಿಹಾರಗಳು, ಪ್ರಾಯೋಗಿಕ ಪರಿಹಾರಗಳು ಮತ್ತು ಭವಿಷ್ಯದ ಹಾದಿಯ ಬಗ್ಗೆ ಲೇಖನವು ಚರ್ಚಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Questioning the New Normal: Online Learning
Creators(English): B S Rishikesh
Publisher: Azim Premji University
Journal or Publication Title(English): Azim Premji University Learning Curve
Contributors: Translator: Melvin Mendonca; Reviewer: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/1090
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.