Advanced Search
Welcome to Anuvada Sampada Repository

ಆಸಕ್ತಿದಾಯಕ ಗಣಿತಕ್ಕೆ ಎಡೆಮಾಡುವ ಒಂದು ಒಗಟು

ರಾಮಚಂದ್ರನ್, ಏ. ಆಸಕ್ತಿದಾಯಕ ಗಣಿತಕ್ಕೆ ಎಡೆಮಾಡುವ ಒಂದು ಒಗಟು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
A Puzzle Leading to Interesting Mathematics.pdf
Available under License Creative Commons Attribution Non-commercial Share Alike.

Download (224kB)

Introduction

ಒಗಟಿಗೆ ನಮ್ಮ ಮನಸ್ಸು ಅದರಲ್ಲಿ ತೊಡಗುವಂತೆ ಮಾಡುವ ಅದ್ಭುತ ಶಕ್ತಿಯಿದೆ. ಪ್ರಸ್ತುತ ಲೇಖನವು ಅಂತಹ ಒಂದು ಗಣಿತೀಯ ಒಗಟೊಂದನ್ನು ಕುರಿತಾಗಿದೆ: ಕ್ರಮಾನುಗತವಾಗಿ (1 ರಿಂದ ಮೊದಲ್ಗೊಂಡು) ಮನೆ ಸಂಖ್ಯೆಗಳನ್ನು ನೀಡಲಾಗಿದೆ; ನೀವು ಇರುವ ಮನೆಯ ಎಡಬದಿಯ ಮನೆಸಂಖ್ಯೆಗಳ ಮೊತ್ತವು ಬಲಬದಿಯ ಮನೆಸಂಖ್ಯೆಗಳ ಮೊತ್ತಕ್ಕೆ ಸಮನಾದರೆ ನಿಮ್ಮ ಮನೆಸಂಖ್ಯೆ ಎಷ್ಟು? ಲೇಖನವು ಕೇವಲ ಈ ಒಗಟಿಗೆ ಪರಿಹಾರವನ್ನಷ್ಟೇ ಚರ್ಚಿಸದೆ, (ನಿಮ್ಮ ಮನೆಸಂಖ್ಯೆ, ಇರುವ ಒಟ್ಟು ಮನೆಗಳು) ಎಂಬ ಜೋಡಿಯ ಅಧ್ಯಯನದಲ್ಲಿ ತೊಡಗಿ, ಕೆಲವು ಕುತೂಹಲಕಾರಿ ವಿನ್ಯಾಸಗಳನ್ನು ಪತ್ತೆಹಚ್ಚುತ್ತದೆ.

Item Type: Article
Discipline: Maths Education
Programme: University Publications > At Right Angles
Title(English): A Puzzle Leading to Some Interesting Mathematics
Creators(English): A Ramachandran
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/1173
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.