Advanced Search
Welcome to Anuvada Sampada Repository

ಚುಕ್ಕೆ ಹಾಳೆಗಳೊಂದಿಗೆ ಮೋಜು I

ಸರ್ಕಾರ್, ಸ್ವಾತಿ ಚುಕ್ಕೆ ಹಾಳೆಗಳೊಂದಿಗೆ ಮೋಜು I ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Fun with dot sheets.pdf
Available under License Creative Commons Attribution Non-commercial Share Alike.

Download (328kB)

Introduction

ಒಂದು ಸಾಮಾನ್ಯ ಗ್ರಾಫ್ ಹಾಳೆಯನ್ನು ಬಳಸಿಕೊಂಡು ಮಾಡಬಹುದಾದ ಅನೇಕ ಚಟುವಟಿಕೆಗಳನ್ನು ಈ ಲೇಖನವು ದಾಖಲಿಸುತ್ತದೆ. ವಿವಿಧ ಬಗೆಯ ಚತುರ್ಭುಜಗಳು ಮತ್ತು ತ್ರಿಭುಜಗಳ ಅನೇಕ ಗುಣಗಳನ್ನು ಮತ್ತು ಕೆಲವು ಆಕೃತಿಗಳ ವಿಸ್ತೀರ್ಣವನ್ನು ಅರ್ಥ ಮಾಡಿಕೊಳ್ಳಲು ಒಂದು ಅನುಪಮ ಸಾಧನವನ್ನು ಈ ಲೇಖನ ನೀಡುತ್ತದೆ. ಜಾಲಕ ಬಿಂದುಗಳನ್ನು ಬಳಸಿ ವಿವಿಧ ಆಕೃತಿಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಲೇಖನದ ಮಹತ್ವದ ಅಂಶ ಎಂದು ಪರಿಭಾವಿಸಬಹುದು.

Item Type: Article
Discipline: Maths Education
Programme: University Publications > At Right Angles
Title(English): Fun with Dot Sheets I
Creators(English): Swati Sircar
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/1189
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.