Advanced Search
Welcome to Anuvada Sampada Repository

ತರಗತಿಯ ಚಟುವಟಿಕೆಗಳು : ನಿಸ್ಸಂದಿಗ್ಧ ಅಥವಾ ಸಂದಿಗ್ಧ

ದ್ವಿವೇದಿ, ರಜನಿ (2023) ತರಗತಿಯ ಚಟುವಟಿಕೆಗಳು : ನಿಸ್ಸಂದಿಗ್ಧ ಅಥವಾ ಸಂದಿಗ್ಧ ಭಾಷೆ ಮತ್ತು ಭಾಷಾ ಬೋಧನೆ, 3.

[img] Fulltext Document
Classroom Activities Certain or not certain.pdf
Available under License Creative Commons Attribution Non-commercial Share Alike.

Download (243kB)

Introduction

ಸಂವಾದಾತ್ಮಕ ಬೋಧನೆಗೆ ಪೂರಕವಾದ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡುವ ಎರಡು ಚಟುವಟಿಕೆಗಳ ನಿರ್ವಹಣಾ ವಿಧಾನವನ್ನು ಇಲ್ಲಿ ವರ್ಣಿಸಲಾಗಿದೆ. ಮೊದಲನೆಯ ಚಟುವಟಿಕೆಯ ಉದ್ದೇಶವು ಮಕ್ಕಳಲ್ಲಿ ನಿಗಮನಾತ್ಮಕ ತರ್ಕ ಸಾಮರ್ಥ್ಯವನ್ನು ಉದ್ದೀಪಿಸುವುದಾಗಿದ್ದರೆ, ಎರಡನೆಯದು ನಾಮಪದ ಪರಿಕಲ್ಪನೆಯನ್ನು ಅಂತರಂಗೀಕರಿಸಿಕೊಳ್ಳಲು ಅವರಿಗೆ ನೆರವಾಗುತ್ತದೆ. ಈ ಚಟುವಟಿಕೆಗಳು ತಮ್ಮ ಮೂಲ ಉದ್ದೇಶದ ವ್ಯಾಪ್ತಿಯನ್ನು ಮೀರಿಯೂ ಪರಿಣಾಮಕಾರಿ ಆಗಬಲ್ಲವು.

Item Type: Article
Discipline: Education
Programme: University Publications > Language and Language Teaching
Title(English): Classroom Activities: Certain or not certain
Creators(English): Rajni Dwivedi
Publisher: Azim Premji University
Journal or Publication Title(English): Language and Language Teaching
Contributors: Translator: M G Hegde; Reviewer: T N Vasudevamurthy; Copy Editor: Prajna L S
URI: http://anuvadasampada.azimpremjiuniversity.edu.in/id/eprint/1246
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.