ಪ್ರೇರಣಾತ್ಮಕ ಸಂದರ್ಶನ ನಡೆಸುವುದು: ದ್ವಿತೀಯ ಹಾಗೂ ವಿದೇಶಿ ಭಾಷಾ ಶಿಕ್ಷಕರಿಗೆ ಒಂದು ಪರಿಣಾಮಕಾರಿ ಸಾಧನ
ಕುಮಾರ್, ಎ. ಅರುಣ್ (2023) ಪ್ರೇರಣಾತ್ಮಕ ಸಂದರ್ಶನ ನಡೆಸುವುದು: ದ್ವಿತೀಯ ಹಾಗೂ ವಿದೇಶಿ ಭಾಷಾ ಶಿಕ್ಷಕರಿಗೆ ಒಂದು ಪರಿಣಾಮಕಾರಿ ಸಾಧನ ಭಾಷೆ ಮತ್ತು ಭಾಷಾ ಬೋಧನೆ, 3.
![]() |
Fulltext Document
Motivational Interviewing An Effective Tool for Teachers of Second and Foreign Language.pdf Available under License Creative Commons Attribution Non-commercial Share Alike. Download (381kB) |
Introduction
ದ್ವಿತೀಯ ಅಥವಾ ವಿದೇಶಿ ಭಾಷೆಯೊಂದನ್ನು ಕಲಿಯುವ ಮತ್ತು ಕಲಿಸುವ ಸಂದರ್ಭದಲ್ಲಿ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಅವುಗಳಲ್ಲಿ ಪ್ರೇರಣಾತ್ಮಕ ಸಂದರ್ಶನ ನಡೆಸುವ ವಿಧಾನವು ಹೆಚ್ಚು ಸಫಲವಾದುದು ಎಂಬುದನ್ನು ಅಧ್ಯಯನಗಳು ತಿಳಿಸುತ್ತಿವೆ. ದ್ವಿತೀಯ ಅಥವಾ ವಿದೇಶಿ ಭಾಷೆಯನ್ನು ಕಲಿಯುವ ಮತ್ತು ಆ ಕಲಿಕೆಯನ್ನು ಮುಂದುವರೆಸುವ ಸಾಧ್ಯತೆಯು ಈ ಪ್ರೇರಣಾತ್ಮಕ ವಿಧಾನವನ್ನು ಹೆಚ್ಚು ಆಧರಿಸಿದೆ ಎಂಬುದನ್ನು ಪ್ರಸಕ್ತ ಲೇಖನವು ಸಾದರಪಡಿಸುತ್ತದೆ . ಭಾರತದ ಚೆನೈಯಲ್ಲಿ ಈ ಕುರಿತು ನಡೆದ ಅಧ್ಯಯನದ ವಿವರಗಳನ್ನು ಸರಳವಾಗಿ ಹಂಚಿಕೊಳ್ಳುವ ಲೇಖನವಿದು.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Motivational Interviewing: An Effective Tool for Teachers of Second and Foreign Language |
Creators(English): | A. Arunkumar |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Shivanand Hombal; Reviewer: Nagamani S N; Copy Editor: Swayamprabha Hegde |
URI: | http://anuvadasampada.azimpremjiuniversity.edu.in/id/eprint/1312 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.