Advanced Search
Welcome to Anuvada Sampada Repository

ವಸಾಹತುಶಾಹಿ ಸಾಮಾಜಿಕ ವ್ಯವಸ್ಥೆ (ವಸಾಹತುಶಾಹಿ)

ಕೊಹ್ನ್, ಮಾರ್ಗರೇಟ್ (2014) ವಸಾಹತುಶಾಹಿ ಸಾಮಾಜಿಕ ವ್ಯವಸ್ಥೆ (ವಸಾಹತುಶಾಹಿ) ಸ್ಟ್ಯಾನ್ಫೋರ್ಡ್ ತತ್ವಶಾಸ್ತ್ರದ ವಿಶ್ವಕೋಶ. ISSN 1095-5054

[img] Fulltext Document
Colonialism.pdf

Download (535kB)

Introduction

ಈ ಲೇಖನವು ಪಾಶ್ಚಿಮಾತ್ಯ ರಾಜಕೀಯ ಸಿದ್ಧಾಂತ ಮತ್ತು ವಸಾಹತುಶಾಹಿಯ ನಡುವಿನ ಸಂಬಂಧವನ್ನು ವಿಶ್ಲೇಷಿಸುತ್ತದೆ. ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಯ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದ ನಂತರ, ಇದು ಅಂದಿನ ಕ್ರಿಶ್ಚಿಯನ್ ಧಾರ್ಮಿಕ ಚಿಂತಕರು, ಉದಾರ ಪ್ರಜಾಪ್ರಭುತ್ವ ಸಿದ್ಧಾಂತ ಮತ್ತು ಮಾರ್ಕ್ಸ್ ವಾದ ಮತ್ತು ಲೆನಿನ್ ವಾದವನ್ನು ಚರ್ಚಿಸುತ್ತದೆ ಹಾಗೂ ಸಮಕಾಲೀನ ವಸಾಹತುಶಾಹಿ ಸಿದ್ಧಾಂತವನ್ನು ಪರಿಚಯಿಸುತ್ತದೆ. ಒಟ್ಟಾರೆಯಾಗಿ, ಈ ಲೇಖನವು ಪ್ರಪಂಚದ ಅನೇಕ ಭಾಗಗಳ ಯೂರೋಪಿಯನ್ ವಸಾಹತುಶಾಹಿ ಅನುಭವದಿಂದ ಉಂಟಾಗುವ ಸೈದ್ಧಾಂತಿಕ ಸಮಸ್ಯೆಗಳೊಂದಿಗೆ ಪರಿಶೋಧಿಸುವ ಸಂಕೀರ್ಣ ಸಾಹಿತ್ಯದ ಸಂಕ್ಷಿಪ್ತ ಅವಲೋಕನವನ್ನು ಒದಗಿಸುತ್ತದೆ.

Item Type: Article
Discipline: Comparative History of Education
Programme: Postgraduate Programmes > MA in Education
Title(English): Colonialism
Creators(English): Margaret Kohn
Publisher: Stanford University
Journal or Publication Title(English): The Stanford Encyclopedia of Philosophy
Contributors: Translator: Prakash M.S; Reviewer: G K Madhyastha; Copy Editor: V Krishna
Related URLs:
URI: http://anuvadasampada.azimpremjiuniversity.edu.in/id/eprint/134
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.