ಮೇಲ್ಮಡಿಕೆಗಳನ್ನು ರಚಿಸುವುದು ಮತ್ತು ನಕ್ಷೆ ಬಿಡಿಸುವುದು
ಗೌರ್, ಶಿವ್ ಮೇಲ್ಮಡಿಕೆಗಳನ್ನು ರಚಿಸುವುದು ಮತ್ತು ನಕ್ಷೆ ಬಿಡಿಸುವುದು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆ್ಯಂಗಲ್ಸ್.
Fulltext Document
Folding And Mapping Turned-Up Folds (TUFs).pdf Download (103kB) |
Introduction
ಓರಿಗಾಮಿಯು ಹಲವಾರು ಗಣಿತ ಚಟುವಟಿಕೆಗಳು ಮತ್ತು ಕಲಿಕೆಯ ಮೂಲವಾಗಿದೆ. ಈ ಲೇಖನದಲ್ಲಿ, ಊಹೆಗಳನ್ನು ರಚಿಸಲು ಮತ್ತು ಅವುಗಳನ್ನು ಮೌಲ್ಯೀಕರಿಸಲು ಸರಳವಾದ ಕಾಗದದ ಮಡಿಸುವಿಕೆಯನ್ನು ಬಳಸಲಾಗುತ್ತದೆ. ಆದ್ದರಿಂದ ಕಣ್ಣಿನ ನೋಟವನ್ನು ಮೀರಿ ಆಸಕ್ತಿದಾಯಕವಾದವುಗಳನ್ನು ಪರಿಶೋಧಿಸಲು ಲೇಖನವು ಪ್ರೋತ್ಸಾಹಿಸುತ್ತದೆ ಮತ್ತು ಆ ಮೂಲಕ ಓದುಗನ ಗಣೀತೀಯ ಚಿಂತನಾ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ.
Item Type: | Article |
---|---|
Discipline: | Maths Education |
Programme: | University Publications > At Right Angles |
Creators(English): | Shiv Gaur |
Publisher: | Azim Premji University |
Journal or Publication Title(English): | Azim Premji University At Right Angles |
Contributors: | Translator: C S Janardhana; Reviewer: S N Gananath |
Related URLs: | |
URI: | http://anuvadasampada.azimpremjiuniversity.edu.in/id/eprint/1431 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.