Advanced Search
Welcome to Anuvada Sampada Repository

ಹೂವಿನ ಸುಗಂಧಗಳ ಮೇಳ!

ವಿ. ಎಸ್.‌, ಪ್ರಗದೀಶ್‌ and ಓಲ್‌ಸನ್, ಶನಾನ್‌ ಹೂವಿನ ಸುಗಂಧಗಳ ಮೇಳ! ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
The scent Orchestra of flowers.pdf

Download (168kB)

Introduction

"ಒಂದು ಸುಂದರವಾದ ಉದ್ಯಾನದಲ್ಲಿ ನೀವು ವಿಹರಿಸುತ್ತಿರುವಾಗ, ಹಲವಾರು ಹೂಗಳ ಸುಗಂಧಗಳು ಒಟ್ಟಾಗಿ ನಿಮ್ಮನ್ನು ಮುತ್ತಿಕೊಳ್ಳುತ್ತವೆ. ಇಂತಹ ಹೂವುಗಳ ಪರಿಮಳಗಳು ಎಷ್ಟು ಮಧುರವಾಗಿರುತ್ತವೆಂದರೆ, ನಾವು ಅವುಗಳನ್ನು ನಮ್ಮ ಮನೆಯಲ್ಲಿ ಅಡುಗೆಯ ಪರಿಮಳ ಹೆಚ್ಚಿಸಲು, ಮನೆಯನ್ನು ಸುಗಂಧಮಯವನ್ನಾಗಿಸಲು, ಅಲ್ಲದೇ, ನಮ್ಮ ಮೈಮೇಲೆ ಸುಗಂಧದ್ರವ್ಯವಾಗಿ ಹಚ್ಚಿಕೊಳ್ಳಲು, ಹೀಗೆ ಹಲವಾರು ವಿಧದಲ್ಲಿ ಬಳಸುತ್ತೇವೆ. ಆದರೆ, ಹೂವುಗಳು ಹೀಗೆ ಮಧುರ ಪರಿಮಳವನ್ನು ಉಂಟುಮಾಡುವುದು ಹೇಗೆ ಮತ್ತು ಆ ಪರಿಮಳದಿಂದ ಅವುಗಳಿಗೆ ಏನು ಉಪಯೋಗ ಎಂದು ಯಾವಾಗಲಾದರೂ ಯೋಚಿಸಿದ್ದೀರಾ?"

Item Type: Article
Discipline: Science Education
Programme: University Publications > i wonder...
Title(English): The Scent Orchestra of Flowers
Creators(English): V.S Pragadheesh & Shannon Olsson
Publisher: Azim Premji University
Journal or Publication Title(English): i wonder Rediscovering School Science
Contributors: Translator: Kshama; Reviewer: S Sudha
Related URLs:
URI: http://anuvadasampada.azimpremjiuniversity.edu.in/id/eprint/1952
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.