Advanced Search
Welcome to Anuvada Sampada Repository

ಬೋಧನೆಯ ಮೇಲೆ ಹೆಚ್ಚುವರಿ ಬೋಧನೇತರ ಕಾರ್ಯಗಳ ಪರಿಣಾಮ

ಬಿ. ಟಿ, ರವಿಕುಮಾರ್ (2020) ಬೋಧನೆಯ ಮೇಲೆ ಹೆಚ್ಚುವರಿ ಬೋಧನೇತರ ಕಾರ್ಯಗಳ ಪರಿಣಾಮ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 44-53.

[img] Fulltext Document
ಬೋಧನೆಯ ಮೇಲೆ ಹೆಚ್ಚುವರಿ ಬೋಧನೇತರ ಕಾರ್ಯಗಳ ಪರಿಣಾಮ.pdf

Download (131kB)

Introduction

"ಈ ಅಧ್ಯಯನದ ಭಾಗವಾಗಿ ಎರಡು ಬಗೆಯ ಮಾಹಿತಿಗಳನ್ನು ಅವಲೋಕಿಸಲಾಗಿದೆ. ಮೊದಲನೆಯದಾಗಿ ಆಯ್ದ ಶಿಕ್ಷಕರ ದಿನಚರಿಯ ವಿಶ್ಲೇಷಣೆ, ಎರಡನೆಯದಾಗಿ ಆ ಶಿಕ್ಷಕರೊಂದಿಗೆ ನಡೆಸಿದ ಸಂದರ್ಶನ. ಇದಕ್ಕಾಗಿ ಮಂಡ್ಯ ಉತ್ತರ ವಲಯದ ಕೆಲವು ಶಿಕ್ಷಕರು ಮತ್ತು ಶಾಲೆಗಳ ಅಧ್ಯಯನದ ಮೂಲಕ ವಾಸ್ತವದಲ್ಲಿ ಶಿಕ್ಷಕರು ಭೋಧನೆ , ಭೋಧನೇತರ ಚಟುವಟಿಕೆಗಳು ಮತ್ತು ಇತರ ಶಾಲಾ ಪ್ರಕ್ರಿಯೆ ಎಷ್ಟು ಸಮಯವನ್ನು ಮೀಸಲಿಟ್ಟಿದ್ದಾರೆ ಎಂಬುದರ ಮೇಲೆ ಗಮನ ಹರಿಸಿ ಶಿಕ್ಷಕ; ಮಕ್ಕಳ ಅನುಪಾತವನ್ನು ರಾಜ್ಯವಾರು ಸರಾಸರಿಯಂತೆ ಲೆಕ್ಕಹಾಕದೆ ತರಗತಿಗೊಬ್ಬರಂತೆ ಶಿಕ್ಷಕರು ಹಾಗೂ ವಿಷಯವಾರು ಶಿಕ್ಷಕರನ್ನು ನೇಮಕ ಮಾಡದಿದ್ದರೆ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಆಶಯ ಮರೀಚಿಕೆಯಾಗಿಯೇ ಉಳಿದೀತು ಎನ್ನುವ ಒಳನೋಟವನ್ನು ಲೇಖನವು ಮನಗಾಣಿಸುತ್ತದೆ. ಅಂತಿಮವಾಗಿ ಶಿಕ್ಷಕರ ತರಬೇತಿ, ಆಸಕ್ತಿ, ಪೂರ್ವಸಿದ್ಧತೆಗಳು ಎಷ್ಟೇ ಉತ್ತಮವಾಗಿದ್ದರೂ ಅವನ್ನು ಅನುಷ್ಟಾನಗೊಳಿಸಲು ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ/ 45 ಅಗತ್ಯವಾದ ಸಮಯ, ಅವಕಾಶ ಮತ್ತು ವಾತಾವರಣದ ಅಗತ್ಯವನ್ನು ಈ ಲೇಖನವು ಒತ್ತಿಹೇಳುತ್ತದೆ."

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2280
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.