Advanced Search
Welcome to Anuvada Sampada Repository

ಸಂರಚನಾವಾದ ಮತ್ತು ಶಿಕ್ಷಕರ ತರಗತಿ ಬೋಧನೆ

ಶಿವಕುಮಾರ್, ಸಿ. ಎಸ್. (2020) ಸಂರಚನಾವಾದ ಮತ್ತು ಶಿಕ್ಷಕರ ತರಗತಿ ಬೋಧನೆ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 54-75.

[img] Fulltext Document
ಸಂರಚನಾವಾದ ಮತ್ತು ಶಿಕ್ಷಕರ ತರಗತಿ ಬೋಧನೆ.pdf

Download (267kB)

Introduction

"ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಸಂದರ್ಭದಲ್ಲಿ ಬಹು ಚರ್ಚಿತ ವಿಷಯಗಳಲ್ಲಿ ಸಂರಚನಾವಾದವೂ ಒಂದು. ಇದರ ಮೂಲ ಆಶಯ ಮಕ್ಕಳಲ್ಲಿ ಹುದುಗಿರುವ ಪೂರ್ವಜ್ಞಾನವನ್ನು ಪರಿಗಣಿಸಿ ಅವರೇ ಜ್ಞಾನವನ್ನು ಕಟ್ಟಿಕೊಳ್ಳಲು ತರಗತಿ ಪ್ರಕ್ರಿಯೆಗಳು ಪೂರಕವಾಗಿರುವಂತೆ ಮಾಡುವುದು. ಶಿಕ್ಷಕರ ತಯಾರಿಗೆ ಸಂಬಂಧಿಸಿದ ಕೋರ್ಸ್‍ಗಳಾದ ಬಿ.ಎಡ್. ಡಿ.ಎಡ್. ತರಗತಿಗಳಲ್ಲಿ ವರ್ತನಾವಾದ, ಸಂರಚನಾವಾದ ಇನ್ನೂ ಅನೇಕ ಸಿದ್ಧಾಂತಗಳು ಚರ್ಚಿತವಾಗುತ್ತವೆ. ಆದಾಗ್ಯೂ ಶಿಕ್ಷಕರು ಇವೆಲ್ಲವುಗಳ ಕುರಿತು ಹೊಂದಿರುವ ಜ್ಞಾನ, ನಂಬಿಕೆಗಳಿಗೂ ಮತ್ತು ವಾಸ್ತವದಲ್ಲಿ ಕಂಡುಬರುವ ಅವರ ವೃತ್ತಿಪರ ಆಚರಣೆಗಳ ನಡುವೆಯೂ ಇರುವ ಅಂತರವನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ. ಬಾಗಲಕೋಟೆಯ ಆಯ್ದ ಒಂದು ಕ್ಲಸ್ಟರ್‍ನ ಶಿಕ್ಷಕರ ಸಂದರ್ಶನ ಮತ್ತು ಅವರ ಮಾದರಿ ತರಗತಿ ವೀಕ್ಷಣೆಯ ಮೂಲಕ ಸಂರಚನಾವಾದವನ್ನು ಶಿಕ್ಷಕರ ತರಗತಿ ಬೋಧನೆಯಲ್ಲಿ ಅಳವಡಿಸಿಕೊಳ್ಳುವಲ್ಲಿ ಇರುವ ಸವಾಲುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ."

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2285
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.