Advanced Search
Welcome to Anuvada Sampada Repository

ಶಾಲೆಗಳು ತರಗತಿ ಕೋಣೆಗಳಲ್ಲಿ ಭಾಷಾ ವೈವಿಧ್ಯತೆಯನ್ನು ಹೇಗೆ ನಿಭಾಯಿಸುತ್ತವೆ?

ಕೋಡಬಾಳ, ದೇವರಾಜ (2020) ಶಾಲೆಗಳು ತರಗತಿ ಕೋಣೆಗಳಲ್ಲಿ ಭಾಷಾ ವೈವಿಧ್ಯತೆಯನ್ನು ಹೇಗೆ ನಿಭಾಯಿಸುತ್ತವೆ? In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 103-113.

[img] Fulltext Document
ಶಾಲೆಗಳು ತರಗತಿ ಕೋಣೆಗಳಲ್ಲಿ ಭಾಷಾ ವೈವಿಧ್ಯತೆಯನ್ನು ಹೇಗೆ ನಿಭಾಯಿಸುತ್ತವೆ.pdf

Download (134kB)

Introduction

"ಭಾಷಾ ವೈವಿಧ್ಯತೆಯು ಸವಾಲು ಮತ್ತು ಸಂಪನ್ಮೂಲ ಎರಡೂ ಆಗಿರುತ್ತದೆ. ಇದು ಒಂದು ಸವಾಲು, ಏಕೆಂದರೆ ವೈವಿಧ್ಯತೆಯನ್ನು ಸಂಪನ್ಮೂಲವಾಗಿ ಬಳಸುವ ವಿವಿಧ ವಿಧಾನಗಳ ಬಗ್ಗೆ ನಮ್ಮಲ್ಲಿರುವ ತಿಳುವಳಿಕೆಯು ಸ್ಥೂಲವಾಗಿದೆ. ಈ ಲೇಖನದಲ್ಲಿ, ಭಾಷಾ ವೈವಿಧ್ಯತೆಯನ್ನು ಅಥವಾ ಬಹುಭಾಷಿಕತೆಯನ್ನು ಶಿಕ್ಷಕರು ತಮ್ಮ ತರಗತಿಗಳಲ್ಲಿ ಹೇಗೆ ನಿರ್ವಹಿಸುತ್ತಾರೆ? ಎಂಬಅಷ್ಟಾಗಿ ಗೊತ್ತಿರದ ಸಂಕೀರ್ಣ ಬೋಧನಾ ಕ್ರಮವನ್ನು ಅನಾವರಣಗೊಳಿಸಲಾಗಿದೆ. ಇದಕ್ಕಾಗಿ, ಮೂರು ಶಾಲೆಗಳ ಪರಿಸ್ಥಿತಿಯನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮೂರರಲ್ಲಿ ಎರಡು ಶಾಲೆಗಳು ಗಡಿ ಪ್ರದೇಶವು, ಮತ್ತೊಂದು ಬೆಂಗಳೂರು ನಗರದಲ್ಲಿನ ಒಂದು ಶಾಲೆಯಾಗಿದೆ. ಭಾಷಾ ವೈವಿಧ್ಯತೆಯೊಂದಿಗೆ ಶಾಲೆಗಳು ನಿರ್ವಹಿಸುವ ವಿಧಾನಗಳನ್ನು ವಿವರಿಸುವ ಈ ಲೇಖನದ ಉದ್ದೇಶವು ಶಿಕ್ಷಕರ ಯಶೋಗಾಥೆಗಳನ್ನು ಹೇಳುವುದಲ್ಲ. ಅಸ್ತಿತ್ವದಲ್ಲಿರುವ ಪರಿಸ್ಥಿತಿಯನ್ನು ವಿವರಿಸಿ ತರಗತಿಯಲ್ಲಿ ಭಾಷಾ ವೈವಿಧ್ಯತೆಯನ್ನು ನಿಭಾಯಿಸುವಲ್ಲಿ ಶಿಕ್ಷಕರ ಹೋರಾಟಗಳು ಮತ್ತು ಪರ್ಯಾಲೋಚನೆಗಳನ್ನು ಚಿತ್ರಿಸುವುದಾಗಿದೆ. ಈ ಲೇಖನವು, ಭಾಷಾ ವೈವಿಧ್ಯತೆಯ ವಿಚಾರವಾಗಿ, ಸೇವಾ ಪೂರ್ವ ಮತ್ತು ಸೇವಾನಿರತ ಶಿಕ್ಷಕರ ಕಲಿಕೆಗೆ ಕೆಲವು ಸಲಹೆಗಳನ್ನು ನೀಡುವುದರ ಮೂಲಕ ಕೊನೆಗೊಳ್ಳುತ್ತದೆ"

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2303
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.