Advanced Search
Welcome to Anuvada Sampada Repository

ಒಳಗೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಲಂಡನ್ನಿನ ಪ್ರೌಢಶಾಲೆಯಲ್ಲಿ ಶಿಕ್ಷಕರ ಆಚರಣೆಗಳ ಕುರಿತಾದ ಒಂದು ಅಧ್ಯಯನ

ಜ್ಯೋತಿ, ಎಂ. ಎ. (2020) ಒಳಗೊಳ್ಳುವಿಕೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಲಂಡನ್ನಿನ ಪ್ರೌಢಶಾಲೆಯಲ್ಲಿ ಶಿಕ್ಷಕರ ಆಚರಣೆಗಳ ಕುರಿತಾದ ಒಂದು ಅಧ್ಯಯನ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 133-153.

Full text not available from this repository.

Introduction

"ಎಲ್ಲ ಮಕ್ಕಳನ್ನೂ ಒಳಗೊಂಡು ಅವರ ವೈವಿಧ್ಯಮಯ ಅಗತ್ಯಗಳಿಗೆ ತಕ್ಕಂತೆ ಕಲಿಕೆಯನ್ನು ಅನುಕೂಲಿಸುವುದು ಶಿಕ್ಷಣದ ಆಶಯವಾಗಿದೆ. ಬಹುಸಂಸ್ಕೃತಿ , ಬಹುಭಾಷಾ ಪರಿಸರದಲ್ಲಿ ಇದನ್ನು ಪೂರೈಸುವುದಂತೂ ಕಷ್ಟಸಾಧ್ಯವಾದುದು. ವಿಶೇಷ ಅಗತ್ಯಗಳುಳ್ಳ ಮಕ್ಕಳನ್ನು ಗುರುತಿಸಿ ಅವರ ಸಾಮಥ್ರ್ಯಕ್ಕೆ ತಕ್ಕಂತೆ ಶಾಲೆ ಮತ್ತು ತರಗತಿ ಪ್ರಕ್ರಿಯೆಗಳನ್ನು ರೂಪಿಸಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿ ಅಪೇಕ್ಷಿಸುತ್ತದೆ. ಬಹುಸಂಸ್ಕøತಿಯ ಹಿನ್ನೆಲೆಯುಳ್ಳ ಲಂಡನ್‍ನ ಒಂದು ಪ್ರೌಢಶಾಲೆಯಲ್ಲಿ ಒಳಗೊಳ್ಳುವಿಕೆಯ ಆಚರಣೆಗಳನ್ನು ಒಂದು ಪ್ರಕರಣ ಅಧ್ಯಯನದ ರೂಪದಲ್ಲಿ ದಾಖಲಿಸಿ ಆ ದೇಶದ ಶಿಕ್ಷಣದ ಆಶಯಗಳಿಗೆ ಅವು ಹೇಗೆ ಪೂರಕವಾಗಿವೆ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜೊತೆಗೆ ವಿದೇಶಿ ನೆಲದಲ್ಲಿ ಕಂಡುಕೊಂಡ ಆಯಾಮಗಳನ್ನು ಪರ್ಯಾಯ ಶಿಕ್ಷಣ ಕ್ರಮವನ್ನು ಅನುಸರಿಸುತ್ತಿರುವ ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಅನ್ವಯಿಸಿ ನೋಡಲಾಗಿದೆ. ಇಲ್ಲಿನ ಒಳನೋಟಗಳು ಎಲ್ಲ ಮಕ್ಕಳನ್ನೂ ಶಾಲಾ ಪ್ರಕ್ರಿಯೆಯಲ್ಲಿ ಒಳಗೊಳ್ಳುವಲ್ಲಿ ಅನುಸರಿಸುತ್ತಿರುವ ಕ್ರಮಗಳನ್ನು ಪ್ರತಿಫಲಿಸಿ ನೋಡಲು ಪ್ರೇರೇಪಿಸುತ್ತೆವೆ "

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2323
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.