Advanced Search
Welcome to Anuvada Sampada Repository

ಶಿಕ್ಷಕ ತನ್ನೊಳಗನ್ನು ತಾನು ಕಂಡುಕೊಂಡಿದ್ದಾನೆಯೇ?

ಎಸ್., ಶಿವಕುಮಾರ್ (2020) ಶಿಕ್ಷಕ ತನ್ನೊಳಗನ್ನು ತಾನು ಕಂಡುಕೊಂಡಿದ್ದಾನೆಯೇ? In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 223-230.

[img] Fulltext Document
ಶಿಕ್ಷಕ ತನ್ನೊಳಗನ್ನು ತಾನು ಕಂಡುಕೊಂಡಿದ್ದಾನೆಯೇ.pdf

Download (141kB)

Introduction

"ಶೈಕ್ಷಣಿಕ ನೀತಿಗಳು ಮತ್ತು ಸಮಾಜದ ನಿರೀಕ್ಷೆಯಂತೆ ಸಮಾಜಮುಖಿ, ಚಿಂತನಶೀಲ ವ್ಯಕ್ತಿತ್ವವುಳ್ಳ ಜವಾಬ್ದಾರಿಯುತ ನಾಗರಿಕರನ್ನು ಶಾಲಾ ಪ್ರಕ್ರಿಯೆಯ ಮೂಲಕ ಸಿದ್ಧಗೊಳಿಸಬೇಕು ಎಂಬುದೇ ಶಿಕ್ಷಣದ ಆಶಯ ಎಂದು ಒಪ್ಪಿಕೊಂಡರೆ, ಅಂತಹ ವ್ಯಕ್ತಿಗಳನ್ನು ರೂಪುಗೊಳಿಸುವ ಶಿಕ್ಷಕರು ಎಂತಹವರಾಗಿರಬೇಕು ಎನ್ನುವ ಮೂಲ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಲೇಖಕರು ಪ್ರತಿಫಲನಾತ್ಮಕವಾಗಿ ಪರಿಶೋದಿಸುತ್ತಾರೆ. ತುಮಕೂರು, ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ಆಯ್ದ ಶಿಕ್ಷಕರನ್ನು ಅಧ್ಯಯನಕ್ಕೆ ಒಳಪಡಿಸಿ ಅವರ ಜೊತೆ ನಡೆಸಿದ ಚರ್ಚೆಗಳು, ಶಿಕ್ಷಕರ ವಾಟ್ಸ್‍ಆಪ್ ಗುಂಪುಗಳು ಮತ್ತು ಕ್ಲಸ್ಟರ್ ಸಮಾಲೋಚನಾ ಸಭೆಗಳಲ್ಲಿ ನಡೆದ ಚರ್ಚೆಗಳನ್ನು ಆಧರಿಸಿ ಶಿಕ್ಷಕರ ಅಭಿಪ್ರಾಯಗಳು ಹಾಗೂ ಆಚರಣೆಗಳಲ್ಲಿ ಕಂಡುಬರುವ ವ್ಯತಿರಿಕ್ತತೆಗಳನ್ನು ಗುರುತಿಸುವ ಮೂಲಕ ಶಿಕ್ಷಕರ ಅಸ್ಮಿತೆಯ ನೆಲೆಯನ್ನು ಕಾಣುವ ಪ್ರಯತ್ನವನ್ನು ಲೇಖನ ಮಾಡುತ್ತದೆ."

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2329
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.