Advanced Search
Welcome to Anuvada Sampada Repository

ಶಾಲೆಗಳಲ್ಲಿ ಭಾಷಾ ಕಲಿಕೆಯ ಸಾಧ್ಯತೆಗಳು: ಕನ್ನಡ ಆತ್ಮಕಥೆಗಳು ಕಂಡಂತೆ

ಕಾಮತ್, ಅಶೋಕ ಶಾಲೆಗಳಲ್ಲಿ ಭಾಷಾ ಕಲಿಕೆಯ ಸಾಧ್ಯತೆಗಳು: ಕನ್ನಡ ಆತ್ಮಕಥೆಗಳು ಕಂಡಂತೆ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಶಾಲೆಗಳಲ್ಲಿ ಭಾಷಾ ಕಲಿಕೆಯ ಸಾಧ್ಯತೆಗಳು ಕನ್ನಡ ಆತ್ಮಕಥೆಗಳು ಕಂಡಂತೆ_v2.pdf

Download (318kB)

Introduction

ಪ್ರಸ್ತುತ ಲೇಖನವು ಕನ್ನಡ ಆತ್ಮಕಥನಗಳಲ್ಲಿ ವ್ಯಕ್ತವಾಗುವ ಭಾಷಾ ಕಲಿಕೆಯ ಬಗ್ಗೆ ಸಮಾಜದಲ್ಲಿ ನೆಲೆಗೊಂಡಿರುವ ಮನೋಭಾವನೆ , ನಂಬಿಕೆಗಳು ಮತ್ತು ಅವುಗಳ ಹಿಂದಿನ ಕಾರಣಗಳ ಅಧ್ಯಯನ ಹಾಗು ಪರಿಶೋಧನೆಯ ಬಗ್ಗೆ ಬೆಳಕು ಚೆಲ್ಲುತ್ತದೆ . ಕಾಲ ಬದಲಾಗುತ್ತ ಹೋದಂತೆ , ಶಿಕ್ಷಣ ನೀತಿಗಳು, ವಿದ್ಯಾರ್ಥಿ ಶಿಕ್ಷಕರ ಸಂಬಂಧ ಹಾಗು ಅಪೇಕ್ಷೆಗಳು ವಿಕಸಿತಗೊಳ್ಳುತ್ತ ಹೋಗುತ್ತವೆ. ಮಾತೃಭಾಷಾ ಶಿಕ್ಷಣದ ಬಗ್ಗೆ , ಅದನ್ನು ಕಲಿಯಲು ಅನುವು ಮಾಡಿಕೊಡುವ ಸಾಂಸ್ಕೃತಿಕ ಅಂಶಗಳ ಬಗ್ಗೆ ,ಎರಡನೇ ಭಾಷೆಯಾಗಿ ಇಂಗ್ಲೀಷ್ ಅನ್ನು ಕಲಿಯುವ ವಿವಿಧ ಕ್ರಮಗಳ ಬಗ್ಗೆ , ಚೇತೋಹಾರಿಯಾದ ಶಿಶು ಸಾಹಿತ್ಯವನ್ನು ಬೆಳೆಸಿ ಉಳಿಸುವುದರ ಬಗ್ಗೆ ಕನ್ನಡದ - ಕನ್ನಡೇತರ ಸಾಹಿತ್ಯಲೋಕದ ದಿಗ್ಗಜರ ಆತ್ಮಕಥೆಯಲ್ಲಿ ಬರುವ ಹಲವಾರು ಅಂಶಗಳನ್ನು ಎತ್ತಿ ಹಿಡಿಯಲಾಗಿದೆ.

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Ashok Kamath
URI: http://anuvadasampada.azimpremjiuniversity.edu.in/id/eprint/2332
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.