Advanced Search
Welcome to Anuvada Sampada Repository

ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ

ಸಿಂಗ್‌, ಆದೇಶ್‌ ಕುಮಾರ್‌ ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಮಕ್ಕಳ ಪ್ರಾರಂಭಿಕ ಶಿಕ್ಷಣ ಹಾಗೂ ಮನೆಯ ಭಾಷೆ.pdf

Download (286kB)

Introduction

ಪ್ರಸ್ತುತ ಲೇಖನದಲ್ಲಿ ಪ್ರಾರಂಭಿಕ ಶಿಕ್ಷಣದಲ್ಲಿ ಮಕ್ಕಳ ಮನೆ ಭಾಷೆ ಅಥವಾ ಸ್ಥಳೀಯ ಭಾಷೆ ವಹಿಸುವ ಪ್ರಮುಖ ಪಾತ್ರದ ಬಗ್ಗೆ ಚರ್ಚಿಸಲಾಗಿದೆ. ಬೋಧನೆಯ ಭಾಷೆಯ ನಡುವಿನ ವ್ಯತ್ಯಾಸಗಳಿಂದಾಗುವ ಅಡಚಣೆ ಹಾಗೂ ಅದಕ್ಕೆ ಇದ್ದಿರಬಹುದಾ ಪರಿಹಾರ ಇವೆರಡನ್ನೂ ದಾಖಲಿಸಲಾಗಿದೆ . ಮಕ್ಕಳ ಸಾಹಿತ್ಯದ ಅನುಭವಗಳ ಮೂಲಕ ಸ್ಥಳೀಯ ಸಾಮಾಜಿಕ-ಸಾಂಸ್ಕೃತಿಕ ಪರಿಸರವನ್ನು ಅಧ್ಯಯನ ಮಾಡಿ , ಸ್ಥಳೀಯವಾದ ಒಂದು ಪಠ್ಯಕ್ರಮವನ್ನು ರೂಪಿಸಲು ಹೇಗೆ ಪ್ರೇರೇಪಣೆ ಸಿಕ್ಕಿತು ಎಂಬುದನ್ನೂ ವಿವರಿಸಲಾಗಿದೆ . ಪ್ರಾರಂಭಿಕ ಶಾಲಾ ಶಿಕ್ಷಣದಲ್ಲಿ ಮಗುವಿನ ಸಾಮಾಜಿಕ -ಸಾಂಸ್ಕೃತಿಕ ಹಿನ್ನೆಲೆ, ಮನೆ ಭಾಷೆಯ ಪ್ರಯೋಗವು ಎರಡನೇ ಭಾಷೆಯನ್ನು ಕಲಿಯುವಲ್ಲಿ ವಹಿಸುವ ಪಾತ್ರದ ಬಗ್ಗೆ ಕೂಢವಿಷಾದವಾಗಿ ಚರ್ಚಿಸಲಾಗಿದೆ

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Adesh Kumar Singh
URI: http://anuvadasampada.azimpremjiuniversity.edu.in/id/eprint/2333
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.