Advanced Search
Welcome to Anuvada Sampada Repository

ಕಲಿಕಾರ್ಥಿಯ ಸಾಂದರ್ಭಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇಎಸ್‌ಎಲ್ ತರಗತಿಯಲ್ಲಿ ಚಿಕ್ಕ ಮಕ್ಕಳಿಗೆ ಶಬ್ದಕೋಶವನ್ನು ಕಲಿಸುವುದು

ಗೌಡರ್, ಗುರುನಾಥಗೌಡ ಕಲಿಕಾರ್ಥಿಯ ಸಾಂದರ್ಭಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇಎಸ್‌ಎಲ್ ತರಗತಿಯಲ್ಲಿ ಚಿಕ್ಕ ಮಕ್ಕಳಿಗೆ ಶಬ್ದಕೋಶವನ್ನು ಕಲಿಸುವುದು In: Seminar on Language and Language Education, 10-11 July 2019, Vijayapura. (Unpublished)

[img] Other
ಕಲಿಕಾರ್ಥಿಯ ಸಾಂದರ್ಭಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಇಎಸ್‌ಎಲ್ ತರಗತಿಯಲ್ಲಿ ಚಿಕ್ಕ ಮಕ್ಕಳಿಗೆ ಶಬ್ದಕೋಶವನ್ನು ಕಲಿಸುವುದು.pdf

Download (0B)

Introduction

ಪ್ರಾಥಮಿಕ ಹಂತದ ತರಗತಿಕೋಣೆಗಳಲ್ಲಿ ಮಕ್ಕಳಿಗೆ ಶಬ್ದಕೋಶವನ್ನು ಕಲಿಸುವಾಗ ಶಬ್ದಗಳನ್ನು ಕಂಠಪಾಠ ಮಾಡಿಸುವ ವಿಧಾನವು ದೋಷಗಳಿಂದ ಕೂಡಿದೆ ಎಂಬುದರತ್ತ ನಮ್ಮ ಗಮನವನ್ನು ಸೆಳೆಯುವ ಈ ಲೇಖನವು ಮಕ್ಕಳಿಗೆ ಈಗಾಗಲೇ ಗೊತ್ತಿರುವ ಶಬ್ದಕೋಶವನ್ನೇ ಬಳಸಿಕೊಂಡು ಹೇಗೆ ಪ್ರಾಥಮಿಕ ಹಂತದ ಮಕ್ಕಳಲ್ಲಿ ಇಂಗ್ಲೀಷ್ ಶಬ್ದಕೋಶವನ್ನು ರೂಪಿಸಬಹುದು ಎಂಬುದರ ಬಗೆಗೆ ಮಾತನಾಡುತ್ತದೆ. ಇಂಗ್ಲೀಷ್ ಶಬ್ದಕೋಶವನ್ನು ಕಲಿಸುವಾಗ ಕಲಿಕಾರ್ಥಿಯ ಸಾಂದರ್ಭಿಕ ಹಿನ್ನೆಲೆಯನ್ನು ಪರಿಗಣಿಸುವುದು ಬಹಳ ಅಗತ್ಯ ಎಂಬುದರ ಮೇಲೆ ಒತ್ತನ್ನು ನೀಡುತ್ತ ಈ ಲೇಖಕರು ಗ್ರಾಮೀಣ ಪರಿಸರದಿಂದ ಬರುವ ಮಕ್ಕಳಲ್ಲಿ ಇಂಗ್ಲೀಷ್ ಶಬ್ದಕೋಶವನ್ನು ಬೆಳೆಸಲು ನೆರವಾಗಬಹುದಾದ ಕೆಲವು ಅಭ್ಯಾಸ ಚಟುವಟಿಕೆಗಳನ್ನು ಇಲ್ಲಿ ಕೊಡುತ್ತಾರೆ.

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Gurunatha Goudar
URI: http://anuvadasampada.azimpremjiuniversity.edu.in/id/eprint/2338
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.