Advanced Search
Welcome to Anuvada Sampada Repository

ಕಲಿಕಾ ನ್ಯೂನತೆ, ಹಾಗೂ ಸಾಕ್ಷರತೆ

ಭಟ್, ಡಾ. ಲಲಿತಾ ಕಲಿಕಾ ನ್ಯೂನತೆ, ಹಾಗೂ ಸಾಕ್ಷರತೆ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಕಲಿಕಾ ನ್ಯೂನತೆ, ಹಾಗೂ ಸಾಕ್ಷರತೆ.pdf

Download (647kB)

Introduction

ಈ ಲೇಖನವು ಆರಂಭಿಕ ಸಾಕ್ಷರತೆಯ ಕುರಿತು ನಡೆಸಿದ ಹಲವಾರು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾದ ಮಕ್ಕಳ ಓದುವಿಕೆ , ಬರೆಯುವಿಕೆ , ಅರ್ಥಗ್ರಹಣೆಗಳಲ್ಲಿ ಉಂಟಾದ ಹಿನ್ನಡೆಯ ಹಲವಾರು ಕಾರಣಗಳಲ್ಲಿ ಒಂದಾದ ಕಲಿಕಾ ನ್ಯೂನತೆಯ ಬಗ್ಗೆ ಚರ್ಚಿಸುತ್ತದೆ. ಈ ತೊಂದರೆ ಹೇಗೆ ಹೇಗೆ ಮಕ್ಕಳಲ್ಲಿ ಕಂಡುಬಂದರೂ ಗುರುತಿಸಲ್ಪಡದೇ ಹೋಗುತ್ತದೆ , ಕಲಿಕಾ ನ್ಯೂನತೆಗೂ ಸಾಕ್ಷರತೆಗೂ ಇರುವ ನಿಕಟವಾದ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತದೆ . ಹಾಗೂ ಆರಂಭಿಕ ಶಿಕ್ಷಣದ ಹಂತದಲ್ಲೇ ಈ ನ್ಯೂನತೆಯನ್ನು ಗುರುತಿಸಿ , ಶಾಲಾ ಕೌಶಲಗಳನ್ನು ಉತ್ತಮಪಡಿಸಲು ಅಗತ್ಯವಾದ ಪರಿಹಾರ ಕ್ರಮಗಳನ್ನು ಬಳಸುವ ಬಗೆಯನ್ನೂ ವಿವರವಾಗಿ ಈ ಲೇಖನ ಕಟ್ಟಿಕೊಡುತ್ತದೆ .

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Lalitha Bhat
URI: http://anuvadasampada.azimpremjiuniversity.edu.in/id/eprint/2342
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.