Advanced Search
Welcome to Anuvada Sampada Repository

ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಶಿಕ್ಷಣದ ತಿಳಿವು

ದೀವಾನ್, ಹೃದಯಕಾಂತ ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಶಿಕ್ಷಣದ ತಿಳಿವು In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಶಿಕ್ಷಣದ ತಿಳಿವು.pdf

Download (271kB)

Introduction

ಭಾಷೆಯೆಂದರೆ ಮೂಲತಃ ಏನು ? ಎಂಬ ಸಂಕೀರ್ಣ ಅನ್ವೇಷಣೆಯೊಂದಿಗೆ ಶುರುವಾಗುವ ಈ ಲೇಖನದಲ್ಲಿ ಪ್ರಾಥಮಿಕ ತರಗತಿಗಳಲ್ಲಿ ಭಾಷಾ ಶಿಕ್ಷಣ ಹೇಗಿರಬೇಕು? ಅದರ ಮಕ್ಕಳ ಭಾಷಾ ಕೌಶಲವನ್ನು ವಿಕಸಿತಗೊಳಿಸುವುದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲಾಗಿದೆ. ಇಂದು ಮಗುವು ಭಾಷೆಯನ್ನು ಅರ್ಥಮಾಡಿಕೊಳ್ಳುವಾಗ ಯಾವ ಯಾವ ಹಂತಗಳನ್ನು ದಾಟುತ್ತದೆ , ಅದರ ಉಪ ಅಂಗಗಳೇನು , ಹೇಳಿಕೊಡುವವರು ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡು ಹೇಗೆ ಅದನ್ನು ಸರಳಗೊಳಿಸಬಹುದು ಎಂಬುದರ ಮೇಲೆ ಬೆಳಕನ್ನು ಚೆಲ್ಲುತ್ತದೆ . ಶಬ್ದ , ವರ್ಣ , ವ್ಯಾಕರಣಕ್ಕೂ ಮೀರಿದ ಭಾಷೆಯನ್ನು ಒಂದು ಮಗು ಸಮರ್ಥವಾಗಿ ಮೌಖಿಕ ರೂಪದಲ್ಲಿಯೂ ಪಠ್ಯ ರೂಪದಲ್ಲಿಯೂ ಅಭಿವ್ಯಕ್ತಿಸಬೇಕಾದರೆ ಅದಕ್ಕೆ ಯಾವ ರೀತಿಯ ಶಿಕ್ಷಣ ಬೇಕು, ಆ ಶಿಕ್ಷಣದಲ್ಲಿ ಬಳಸಲಾಗುವ ಪಠ್ಯ , ಪಠ್ಯದ ಗುಣಮಟ್ಟ ಹೇಗಿರಬೇಕು ಎಂಬುದನ್ನು ಈ ಲೇಖನದಲ್ಲಿ ಸಂಶೋಧನಾತ್ಮಕವಾಗಿ ವಿವರಿಸಲಾಗಿದೆ .

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Hriday kant Dewan
URI: http://anuvadasampada.azimpremjiuniversity.edu.in/id/eprint/2343
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.