Advanced Search
Welcome to Anuvada Sampada Repository

ಓದಲು ಕಲಿಯುವುದು ಮತ್ತು ಮಕ್ಕಳ ಸಾಹಿತ್ಯ

ಗೋಸ್ವಾಮಿ, ರಿಚಾ ಓದಲು ಕಲಿಯುವುದು ಮತ್ತು ಮಕ್ಕಳ ಸಾಹಿತ್ಯ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಓದಲು ಕಲಿಯುವುದು ಮತ್ತು ಮಕ್ಕಳ ಸಾಹಿತ್ಯ.pdf

Download (331kB)

Introduction

ಪ್ರಸ್ತುತ ಲೇಖನವು ಮಕ್ಕಳು ಓದುವುದನ್ನು ಕಲಿಯುವಾಗ ಅವರಿಗೆ ಸಿಗುವ ಮಕ್ಕಳಸಾಹಿತ್ಯ ಎಂಥ ಪಾತ್ರ ವಹಿಸುತ್ತದೆ ಎಂಬ ವಿಷಯವನ್ನು ಅನ್ವೇಷಿಸುತ್ತದೆ. ಈ ಲೇಖನವನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದೆ . ಮೊದಲನೇ ಭಾಗದಲ್ಲಿ ಓದಿನ ಕಲಿಕೆ ಎಂದರೇನು ಎಂಬ ಪ್ರಶ್ನೆಯನ್ನು ತೆಗೆದುಕೊಂಡು ಓದಿನ ಪ್ರಕ್ರಿಯೆಯ ತಾಂತ್ರಿಕ ಅಂಶಗಳನ್ನೂ , ಓದಿದ್ದನ್ನು ಅರ್ಥೈಸುವ ಪ್ರಕ್ರಿಯೆಯನ್ನೂ ಹಂತ ಹಂತವಾಗಿ ವಿವರಿಸಲಾಗಿದೆ . ಲೇಖನದ ಎರಡನೇ ಭಾಗದಲ್ಲಿ ಓದುವ ಕೌಶಲ ಹಾಗು ಓದಿನ ಅಭಿರುಚಿಯ ಬೆಳವಣಿಗೆಯಲ್ಲಿ ಮಕ್ಕಳ ಸಾಹಿತ್ಯ ವಹಿಸುವ ಮುಖ್ಯ ಪಾತ್ರದ ಬಗ್ಗೆ ಚರ್ಚಿಸಲಾಗಿದೆ . ಮಕ್ಕಳ ಸಾಹಿತ್ಯ ಪಠ್ಯದ ಗುಣಮಟ್ಟ , ಸರಳತೆ ಹಾಗು ವಿಷಯ ವೈವಿಧ್ಯತೆಯ ಬಗ್ಗೆ ವಿವರವಾಗಿ ಅವಲೋಕಿಸಲಾಗಿದೆ .

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Richa Gosami
URI: http://anuvadasampada.azimpremjiuniversity.edu.in/id/eprint/2344
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.