Advanced Search
Welcome to Anuvada Sampada Repository

ಉನ್ನತ ಶಿಕ್ಷಣವನ್ನು ಮುಂದುವರೆಸುವಲ್ಲಿ ಮತ್ತು ವೃತ್ತಿ ಬದುಕಿನ ಬೆಳವಣಿಗೆಯಲ್ಲಿ ಭಾಷಾ ಮಾಧ್ಯಮದ ಪಾತ್ರ

ಎಸ್ ವಿ, ಮಂಜುನಾಥ್ ಉನ್ನತ ಶಿಕ್ಷಣವನ್ನು ಮುಂದುವರೆಸುವಲ್ಲಿ ಮತ್ತು ವೃತ್ತಿ ಬದುಕಿನ ಬೆಳವಣಿಗೆಯಲ್ಲಿ ಭಾಷಾ ಮಾಧ್ಯಮದ ಪಾತ್ರ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಉನ್ನತ ಶಿಕ್ಷಣವನ್ನು ಮುಂದುವರೆಸುವಲ್ಲಿ ಮತ್ತು ವೃತ್ತಿ ಬದುಕಿನ ಬೆಳವಣಿಗೆಯಲ್ಲಿ ಭಾಷಾ ಮಾಧ್ಯಮದ ಪಾತ್ರ.pdf

Download (549kB)

Introduction

ಇದೊಂದು ಅಧ್ಯಯನಾತ್ಮಕ ಲೇಖನವಾಗಿದ್ದು ಇದರಲ್ಲಿ ಭಾಷಾ ಮಾಧ್ಯಮವು ಉನ್ನತ ಶಿಕ್ಷಣವನ್ನು ಮುಂದುವರೆಸುವಲ್ಲಿ ಮತ್ತು ವೃತ್ತಿಬದುಕನ್ನು ಮುಂದುವರೆಸುವಲ್ಲಿ ಯಾವ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅಮೂಲಾಗ್ರ ಸಂಶೋಧನೆಯ ಮೂಲಕ ವಿವರಿಸಲಾಗಿದೆ . ಕನ್ನಡ ಭಾಷಾ ಮಾಧ್ಯಮದಲ್ಲಿ ಕಲಿತು ವೃತ್ತಿಬದುಕಿನಲ್ಲಿ ಯಶಸ್ಸು ಸಾಧಿಸಿದವರ ಸಂಖ್ಯೆ ಬಹಳಷ್ಟು ಇದ್ದರೂ ಹೇಗೆ ಅವರು ತಮ್ಮದೇ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಲು ಉತ್ಸುಕರಾಗುತ್ತಾರೆ , ಅವರ ಆ ನಿರ್ಧಾರವು ಹೇಗೆ ಮಕ್ಕಳ ವೃತ್ತಿಬದುಕಿನ ಬಗೆಗಿನ ಕಾಳಜಿಯಿಂದ ರೂಪಿತಗೊಂಡಿದೆ ಎಂಬ ವಿಷಯವನ್ನು ವಿವರಿಸುತ್ತದೆ . ಎರೆಡವು ಭಾಷಾ ಮಾಧ್ಯಮವನ್ನು ಕಲಿಯುವಾಗಿನ ಮೂಲಭೂತ ವ್ಯತ್ಯಾಸಗಳು , ಸವಾಲುಗಳು ಹಾಗೂ ಪರಿಣಾಮಗಳನ್ನು ವಿವರವಾದ ಸಂಶೋಧನೆಯ ಮೂಲಕ ಚಿತ್ರಿಸಲಾಗಿದೆ .

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Manjunath S V
URI: http://anuvadasampada.azimpremjiuniversity.edu.in/id/eprint/2346
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.