Advanced Search
Welcome to Anuvada Sampada Repository

ವ್ಯಾವಹಾರಿಕ ಭಾಷಾಶಾಸ್ತ್ರ ಮತ್ತು ಭಾಷಾ ಕಲಿಕೆ

ಕುಮಾರ್, ಎ.ಪಿ. ಅಶ್ವಿನ್‌ (2019) ವ್ಯಾವಹಾರಿಕ ಭಾಷಾಶಾಸ್ತ್ರ ಮತ್ತು ಭಾಷಾ ಕಲಿಕೆ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ವ್ಯಾವಹಾರಿಕ ಭಾಷಾಶಾಸ್ತ್ರ ಮತ್ತು ಭಾಷಾ ಕಲಿಕೆ.pdf

Download (320kB)

Introduction

ಈ ಲೇಖನವು 1968ರ ರಾಷ್ಟ್ರೀಯ ಶಿಕ್ಷಣ ನೀತಿಯ ಹಿಂದಿರುವ ತ್ರಿಭಾಷಾ ಸೂತ್ರದ ವಾದಗಳನ್ನು ಮರುಪರಿಶೀಲನೆಗೆ ಒಳಪಡಿಸುವ ಅಗತ್ಯವನ್ನು ಒತ್ತಿ ಹೇಳುತ್ತ ಆ ಸಮಸ್ಯೆಗಳನ್ನು ಭಾಷಾ ಬಳಕೆಯ ಸ್ವರೂಪ ಮತ್ತು ಭಾಷಾ ಕಲಿಕೆಯ ಬಗೆಗಿನ ಒಂದು ಸೈದ್ಧಾಂತಿಕ ಚೌಕಟ್ಟಿನಲ್ಲಿ ಇಟ್ಟು ನೋಡಲು ಯತ್ನಿಸುತ್ತದೆ. ಮೊದಲ ಭಾಗದಲ್ಲಿ ಭಾಷಾ ಬೋಧನೆ ಮತ್ತು ನಿತ್ಯದ ಬದುಕಿನಲ್ಲಿ ನಡೆಯುವ ಭಾಷಾ ಬಳಕೆಯ ನಡುವಿನ ಸಂಬಂಧಗಳನ್ನು ಚರ್ಚಿಸಿದರೆ, ಎರಡನೆಯ ಭಾಗದಲ್ಲಿ ಲೇಖಕರು ತಮ್ಮ ವಿದ್ಯಾರ್ಥಿಗಳಿಗೆಂದು ನಡೆಸಿದ ಬರವಣಿಗೆಯ ಕೋರ್ಸಿನ ವಿವರಗಳನ್ನು ಒಳನೋಟಗಳೊಂದಿಗೆ ನಮ್ಮ ಮುಂದಿಡುತ್ತಾರೆ.

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): A.P.Ashwinkumar
URI: http://anuvadasampada.azimpremjiuniversity.edu.in/id/eprint/2347
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.