Advanced Search
Welcome to Anuvada Sampada Repository

ನಮಗೆ ಇಂಗ್ಲಿಷ್ ಮಾತನಾಡುವವರು ಬೇಕೇ ಅಥವಾ ಇಂಗ್ಲಿಷ್ ಓದುವವರು ಬೇಕೇ? ಪ್ರಗತಿಯಲ್ಲಿರುವ ಒಂದು ಅದ್ಯಯನದ ಪ್ರಯತ್ನ

ಗುಂಡೂರ, ಡಾ. ಎನ್. ಎಸ್. ನಮಗೆ ಇಂಗ್ಲಿಷ್ ಮಾತನಾಡುವವರು ಬೇಕೇ ಅಥವಾ ಇಂಗ್ಲಿಷ್ ಓದುವವರು ಬೇಕೇ? ಪ್ರಗತಿಯಲ್ಲಿರುವ ಒಂದು ಅದ್ಯಯನದ ಪ್ರಯತ್ನ In: Seminar on Language and Language Education, 10-11 July 2019, Vijayapura. (Unpublished)

[img] Other
ನಮಗೆ ಇಂಗ್ಲಿಷ್ ಮಾತನಾಡುವವರು ಬೇಕೇ ಅಥವಾ ಇಂಗ್ಲಿಷ್ ಓದುವವರು ಬೇಕೇ ಪ್ರಗತಿಯಲ್ಲಿರುವ ಒಂದು ಅದ್ಯಯನದ ಪ್ರಯತ್ನ.pdf

Download (0B)

Introduction

ಸಾಮಾನ್ಯವಾಗಿ ಇಂಗ್ಲಿಷ್ ಅನ್ನು ಕಲಿಯುವುದು ಎಂದರೆ ಆ ಭಾಷೆಯನ್ನು ಮಾತನಾಡುವ ಮತ್ತು ಆಲಿಸುವ ಕೌಶಲ್ಯಗಳನ್ನು ಕಲಿಯುವುದು ಎಂಬರ್ಥದಲ್ಲಿ ನೋಡುತ್ತೇವೆ. ಆದರೆ ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಅನ್ನು ಕಲಿಯುವುದು ಎಂದರೆ ಜ್ಞಾನೋತ್ಪಾದನೆಗಾಗಿ ಭಾಷೆಯನ್ನು ಉನ್ನತ ಮಟ್ಟದಲ್ಲಿ ಓದಲು ಮತ್ತು ಬರೆಯಲು ಕಲಿಯುವುದು ಎಂದರ್ಥ ಹಾಗೂ ಅಂತಹ ಉನ್ನತ ಮಟ್ಟದ ಓದುವಿಕೆ ಉನ್ನತ ವ್ಯಾಸಂಗವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಏಕೆ ಬೇಕು ಎಂಬುದನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲಾಗಿದೆ.

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Dr. N.S.Gundoor
URI: http://anuvadasampada.azimpremjiuniversity.edu.in/id/eprint/2348
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.