Advanced Search
Welcome to Anuvada Sampada Repository

ಮಾನವ ಚರ್ಮದ ಕುರಿತು ನಿಮಗೆ ಗೊತ್ತಿರದ 9 ವಿಷಯಗಳು

ಭಟ್, ತನಯ್‌ and ಕನ್ಸಗರ, ಗೌರವ್‌ and ಪಿಂಚಾ, ನೇಹಾ ಮಾನವ ಚರ್ಮದ ಕುರಿತು ನಿಮಗೆ ಗೊತ್ತಿರದ 9 ವಿಷಯಗಳು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
9 Things you Didn't Know About Human Skin.pdf

Download (69kB)

Introduction

ಚರ್ಮವು ಮನುಷ್ಯನ ಇಡೀ ದೇಹವನ್ನು ವ್ಯಾಪಿಸುತ್ತದೆ; ಆದರೆ ಅದು ವ್ಯಾಪಿಸುವ ಮೇಲ್ಮೈನ ವಿಸ್ತೀರ್ಣ ಎಷ್ಟಿರಬಹುದು? ಅತ್ಯಂತ ದಪ್ಪವಾದ ಚರ್ಮವು ನಿಮ್ಮ ಪಾದದಲ್ಲಿದೆ ಎಂಬುದನ್ನು ನೀವು ಗಮನಿಸಿರಬಹುದು; ಆದರೆ ಅತ್ಯಂತ ತೆಳುವಾದ ಚರ್ಮವು ಎಲ್ಲಿರಬಹುದು? ಚರ್ಮಕ್ಕೆ ಬಣ್ಣ ಹೇಗೆ ಬರುತ್ತದೆ? ಇವೇ ಮುಂತಾದ ಪ್ರಶ್ನೆಗಳಿಗೆ ಈ ಪೋಸ್ಟರ್‌ನಲ್ಲಿ ಉತ್ತರ ಕಂಡುಕೊಳ್ಳಿ.

Item Type: Article
Discipline: Science Education
Programme: University Publications > i wonder...
Title(English): 9 things you dint know about Human Skin
Creators(English): Tanay Bhatt, Gaurav Kansagara & Neha Pincha
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj Godbole; Reviewer: Smitha Bhat
Related URLs:
URI: http://anuvadasampada.azimpremjiuniversity.edu.in/id/eprint/2357
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.