Advanced Search
Welcome to Anuvada Sampada Repository

‘ಮಲಿನ ಕೈಗಳು’: ನಗರದ ಒಂದು ತಾರಸಿ ತೋಟದಿಂದ ಶಿಕ್ಷಣ ಶಾಸ್ತ್ರದ (ಕಲೆ) ಪ್ರತಿಕ್ಷೇಪ (ಪರ್ಯಾಲೋಚನೆ)

ದತ್ತಾ, ದೆಬೋರ ‘ಮಲಿನ ಕೈಗಳು’: ನಗರದ ಒಂದು ತಾರಸಿ ತೋಟದಿಂದ ಶಿಕ್ಷಣ ಶಾಸ್ತ್ರದ (ಕಲೆ) ಪ್ರತಿಕ್ಷೇಪ (ಪರ್ಯಾಲೋಚನೆ) ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
Pedagogy of 'Dirty Hands Reflections From an Urban Terrace Farm.pdf

Download (286kB)

Introduction

ನಗರದಲ್ಲಿರುವ ಜಾಗಗಳನ್ನು ಅನೇಕ ವೇಳೆ ಪರಿಸರದ ‘ಸಮಸ್ಯೆಗಳ’ ಮೂಲ ಎನ್ನುವುದೇ ಹೊರತು ಪರಿಹಾರ ಎನ್ನುವುದಿಲ್ಲ. ಲೇಖನವು ಇದರ ಮೂಲ ಕಾರಣ ಮತ್ತು ಶಿಕ್ಷಣದ ಶಾಸ್ತ್ರದ ತೊಡಕುಗಳನ್ನು ಮುಂದಿಡುತ್ತಿದೆ. ನಗರದ ಒಂದು ತಾರಸಿ ತೋಟವನ್ನು ಬೆಳೆದು ಮತ್ತು ಆಧಾರವಾಗಿರುವುದನ್ನು (ತಾಳಿಕೊಳ್ಳುವ) ಶಾಲೆಯ ಯೋಜನೆಯ ಅಡಿಯಲ್ಲಿ ಮಾಡಿ ವಿದ್ಯಾರ್ಥಿಗಳ ಪ್ರತಿಕ್ರಿಯೆ (ಸ್ಪಂದನೆ)ಗಳನ್ನು ನೀಡಿದೆ. ಈ ಉದಾಹರಣೆಯ ಮುಖಾಂತರ ಅದು ಕೆಲವು ವಿಷಯಗಳನ್ನು ಪರಿಶೋಧಿಸಿ ಶಿಕ್ಷಣ ನೀಡುವವರು ನಗರ ಪ್ರದೇಶಗಳಲ್ಲಿ ತೊಡಗಿಸಿಕೊಳ್ಳಬಹುದಾದನ್ನು ತೋರಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): Pedagogy of 'Dirty Hands: Reflections from an Urban Terrace Farm
Creators(English): Deborah Dutta
Publisher: Azim Premji University
Journal or Publication Title(English): i wonder Rediscovering School Science
Contributors: Translator: S Sudha; Reviewer: Chandrika Thayalur
Related URLs:
URI: http://anuvadasampada.azimpremjiuniversity.edu.in/id/eprint/2367
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.