Advanced Search
Welcome to Anuvada Sampada Repository

ಒಂದು ಕಿಲೋಗ್ರಾಂನ ನಿಖರ ದ್ರವ್ಯರಾಶಿ: ಎಲೆಕ್ಟ್ರಿಕ್ ಕಿಲೋಗ್ರಾಂ

ಸೆಟ್ಲೂರ್‌, ಸಿದ್ಧಾರ್ಥ್‌ ಒಂದು ಕಿಲೋಗ್ರಾಂನ ನಿಖರ ದ್ರವ್ಯರಾಶಿ: ಎಲೆಕ್ಟ್ರಿಕ್ ಕಿಲೋಗ್ರಾಂ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. (Unpublished)

[img] Fulltext Document
The Exact Mass of a Kilogram The Electric Kilogram.pdf

Download (109kB)

Introduction

ಇದು ಕಿಬಲ್‌ ತಕ್ಕಡಿ ಎಂಬ ಸಾಧನವನ್ನು ಬಳಸಿ ಕಿಲೋಗ್ರಾಂ ಅನ್ನು ಮರುವ್ಯಾಖ್ಯಾನಿಸುವ ಪ್ರಕ್ರಿಯೆಯ ಬಗ್ಗೆ ಒಂದು ಚಿಕ್ಕ ಲೇಖನ. ಈ ಪ್ರಯತ್ನದಲ್ಲಿ ಪ್ಲಾಂಕ್‌ನ ನಿಯತಾಂಕದ ಬೆಲೆಯನ್ನು ಅತಿ ನಿರ್ದಿಷ್ಟವಾಗಿ ಕಂಡುಹಿಡಿಯಲಾಯಿತು. ಹೀಗೆ ಕಂಡುಹಿಡಿಯಲಾದ ಪ್ಲಾಂಕ್‌ನ ನಿಯತಾಂಕದ ಬೆಲೆಯನ್ನು ಬಳಸಿಕೊಂಡು ಕಿಲೋಗ್ರಾಂನ ಬೆಲೆಯನ್ನು  ಮರುವ್ಯಾಖ್ಯಾನಿಸಲಾಯಿತು.

Item Type: Article
Discipline: Science Education
Programme: University Publications > i wonder...
Title(English): The exact mass of a kilogram: The electric kilogram
Creators(English): Siddharth Setlur
Publisher: Azim Premji University
Journal or Publication Title(English): i wonder Rediscovering School Science
Contributors: Translator: B M Chandrashekar; Reviewer: Gayathri Murthy K
Related URLs:
URI: http://anuvadasampada.azimpremjiuniversity.edu.in/id/eprint/2376
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.