Advanced Search
Welcome to Anuvada Sampada Repository

ಹೊಸ ಸಹಜತೆಯ ವಿವರಣೆ

ದಿವಾನ್, ಹೃದಯಕಾಂತ್ ಹೊಸ ಸಹಜತೆಯ ವಿವರಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. (Unpublished)

[img] Fulltext Document
Defining the New Normal.pdf
Available under License Creative Commons Attribution Non-commercial Share Alike.

Download (178kB)

Introduction

ಈ ಲೇಖನವು, ಪ್ರಸ್ತುತ ಸಾಂಕ್ರಾಮಿಕದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗಿರುವ ಹೊಸ ಸಹಜತೆಯನ್ನು ವ್ಯಾಖ್ಯಾನಿಸಬೇಕಾದ ಮತ್ತು ಶಿಕ್ಷಣ ಕ್ಷೇತ್ರವನ್ನು ಪುನರ್ಚಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತದೆ. ಸಾಂಕ್ರಾಮಿಕ ರೋಗ ಮತ್ತು ತಂತ್ರಜ್ಞಾನವು ಉಳ್ಳವರು ಇಲ್ಲದವರು ಎಂಬ ತಾರತಮ್ಯದ ಶ್ರೇಣೀಕರಣವನ್ನು ಎಂದಿಗಿಂತಲೂ ಹೆಚ್ಚಾಗಿ ಮುಂದೊಡ್ಡಿದೆ. ಹೀಗಿರುವಾಗ ಶಿಕ್ಷಣವನ್ನು ಪುನರ್ಚಿಸುವುದೇ ಒಂದು ಸವಾಲಾಗಿದೆ. ಹಾಗಾಗಿ ಹೊಸ ಸಹಜತೆಯಲ್ಲಿ ಅವಕಾಶ ವಂಚಿತರ ಅವಕಾಶಗಳನ್ನು ಮತ್ತಷ್ಟು ಕಿತ್ತುಕೊಳ್ಳದಂತೆ ಸಮಾನ ಸಮಾಜೋ-ಆರ್ಥಿಕ ಗುರಿಗಳನ್ನು ಸಾಧಿಸುವಂತೆ ರೂಪಿಸಬೇಕಾಗಿದೆ ಎಂಬುದನ್ನು ಹೇಳುತ್ತದೆ.

Item Type: Article
Discipline: Education
Programme: University Publications > Learning Curve
Title(English): Defining the New Normal
Creators(English): Hriday Kant Dewan
Publisher: Azim Premji University
Journal or Publication Title(English): Azim Premji University Learning Curve
Contributors: Translator: Madhav Aithal
Related URLs:
URI: http://anuvadasampada.azimpremjiuniversity.edu.in/id/eprint/2389
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.