Advanced Search
Welcome to Anuvada Sampada Repository

ಸರಳ ಪ್ರಯೋಗಗಳ ಮೂಲಕ ಭೌತ ವಿಜ್ಞಾನದ ಅನಾವರಣ

ರೌಟೆಲ, ಜಿ. ಎಸ್‌. (2022) ಸರಳ ಪ್ರಯೋಗಗಳ ಮೂಲಕ ಭೌತ ವಿಜ್ಞಾನದ ಅನಾವರಣ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (4). 42 -45.

[img] Fulltext Document
Unravelling Physics Through Simple Experiments.pdf

Download (368kB)

Introduction

ವಿಜ್ಞಾನದ ಬಹುತೇಕ ವಿಷಯಗಳನ್ನು ಸ್ಥಳೀಯವಾಗಿ ದೊರಕುವ, ಕಡಿಮೆ ವೆಚ್ಚದ ಪದಾರ್ಥಗಳನ್ನು ಬಳಸಿ ಮನೆಯಲ್ಲೇ ಮಾಡಬಲ್ಲ ಸರಳ ಪ್ರಯೋಗಗಳ ಮೂಲಕ ವಿವರಿಸಬಹುದು. ಅಂತೆಯೇ, ಯಾವುದೇ ವಿದ್ಯಮಾನ ಅಥವಾ ಘಟನೆಯ ಬಗ್ಗೆ ಪ್ರಶ್ನೆ ಮಾಡುವ ಮೂಲಕ ಕೂಡ ವಿಜ್ಞಾನ ಸತ್ಯವನ್ನು ಕಂಡು ಹಿಡಿಯಬಹುದು. ಭೌತ ವಿಜ್ಞಾನದ ಕೆಲವು ಮೂಲಭೂತ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಬಳಸಬಹುದಾದ ಕೆಲವು ಸರಳ ಆದರೆ ಕೌತುಕಪೂರ್ಣ ಪ್ರಯೋಗಗಳನ್ನು ಈ ಲೇಖನವು ಪ್ರಸ್ತುತ ಪಡಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): Unravelling Physics Through Simple Experiments
Creators(English): G S Rautela
Publisher: Azim Premji University
Journal or Publication Title(English): i wonder Rediscovering School Science
Contributors: Translator: Gayathri Murthy K; Reviewer: G V Nirmala
Related URLs:
URI: http://anuvadasampada.azimpremjiuniversity.edu.in/id/eprint/2430
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.