Advanced Search
Welcome to Anuvada Sampada Repository

ಒಂದು ಜಗತ್ತನ್ನು ನೋಡುವುದು: ವಿಜ್ಞಾನ ಶಿಕ್ಷಣದಲ್ಲಿ ಹಲವು ರೂಪಕಗಳನ್ನು ಬಳಸುವುದು

ಮಶೂದ್‌, ಕೆ. ಕೆ. and ಮಿಶ್ರ, ಪುಣ್ಯಾ and ಮೆಹ್ತಾ, ರೋಹಿತ್‌ (2022) ಒಂದು ಜಗತ್ತನ್ನು ನೋಡುವುದು: ವಿಜ್ಞಾನ ಶಿಕ್ಷಣದಲ್ಲಿ ಹಲವು ರೂಪಕಗಳನ್ನು ಬಳಸುವುದು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (4). 53 -59.

[img] Fulltext Document
To see a world Using multiple metaphors in science education.pdf

Download (535kB)

Introduction

ಹೊಸ ಪರಿಕಲ್ಪನೆಗಳು ಮತ್ತು ವಿಚಾರಗಳನ್ನು ನಾವು ಅರ್ಥಮಾಡಿಕೊಳ್ಳುವಲ್ಲಿ ರೂಪಕಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಶಕ್ತಿಯನ್ನು ಬೋಧಿಸುವುದನ್ನು ಕುರಿತು ನಡೆಸಿದ ವಿಜ್ಞಾನ ಶಿಕ್ಷಣ ಸಂಶೋಧನೆಯಲ್ಲಿನ ಒಳನೋಟಗಳನ್ನು ಬಳಸಿ, ಇಂದಿನ ಶುಷ್ಕ, ಅಮೂರ್ತ ಹಾಗೂ ಸಂಕೀರ್ಣ ವಿಜ್ಞಾನ ಪರಿಕಲ್ಪನೆಗಳನ್ನು, ಹಲವಾರು ರೂಪಕಗಳ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಹೆಚ್ಚು ಲವಲವಿಕೆಯಿಂದ ಆಸಕ್ತಿಪೂರ್ಣವಾಗಿ ಹಾಗೂ ಮೌಲ್ಯಯುಕ್ತವಾಗಿ ಪ್ರಸ್ತುತಪಡಿಸಲು ಸಾಧ್ಯ ಎನ್ನುವುದನ್ನು ಈ ಲೇಖನವು ಸ್ಪಷ್ಟಪಡಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): To See A World: Using Multiple Metaphors In Science Education
Creators(English): K K Mashood, Rohit Mehta & Punya Mishra
Publisher: Azim Premji University
Journal or Publication Title(English): i wonder Rediscovering School Science
Contributors: Translator: Sukanya Kanarally; Reviewer:Smitha Bhat
Related URLs:
URI: http://anuvadasampada.azimpremjiuniversity.edu.in/id/eprint/2436
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.