Advanced Search
Welcome to Anuvada Sampada Repository

ಶಿಕ್ಷಣದ ಖಾಸಗೀಕರಣದಿಂದಾಗುವ ಸಾಮಾಜಿಕ ಶ್ರೇಣಿಕರಣದ ಪರಿಣಾಮಗಳು

ಮದಾನ್, ಅಮನ್ (2006) ಶಿಕ್ಷಣದ ಖಾಸಗೀಕರಣದಿಂದಾಗುವ ಸಾಮಾಜಿಕ ಶ್ರೇಣಿಕರಣದ ಪರಿಣಾಮಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. (Unpublished)

[img] Fulltext Document
The Consequences of Privatisation of Education for Social Stratification.pdf
Available under License Creative Commons Attribution Non-commercial Share Alike.

Download (217kB)

Introduction

ಭಾರತದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ತೀವ್ರ ಅಸಮಾನತೆಯ ಸಂದರ್ಭದಲ್ಲಿ ಶಾಲಾ ಅಥವಾ ಕಾಲೇಜು ಶಿಕ್ಷಣವನ್ನು ಖಾಸಗೀಕರಣಗೊಳಿಸಬಾರದು ಎಂದು ಈ ಲೇಖನ ಹೇಳುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಾಲಾ ಶಿಕ್ಷಣ ವೆಚ್ಚಗಳನ್ನು ತಿಂಗಳಿಗೆ ತಲಾ ವೆಚ್ಚದ ಹಿನ್ನೆಲೆಯಲ್ಲಿ ಪರಿಶೀಲಿಸಬಹುದು. ಖಾಸಗಿ ಶಿಕ್ಷಣದ ಬೆಳವಣಿಗೆಯು ಪಿರಮಿಡ್ ರಚನೆಯಲ್ಲಿ ಮೇಲಿನ ಸ್ತರಗಳನ್ನು ಮುನ್ನಡೆಸುತ್ತದೆ ಮತ್ತು ಕೆಳಗಿನ ಸ್ತರಗಳನ್ನು ದುರ್ಬಲಗೊಳಿಸುತ್ತದೆ ಎಂದು ಬರಹಗಾರ ಭಾವಿಸುತ್ತಾರೆ. ಅದೇ ಸಮಯದಲ್ಲಿ, ಖಾಸಗೀಕರಣವು ಉತ್ತಮ ಶಿಕ್ಷಣವನ್ನು ಸೀಮಿತಗೊಳಿಸುವುದು ಒಳ್ಳೆಯದಲ್ಲ ಎಂದು ಅದು ಒತ್ತಿಹೇಳುತ್ತದೆ.

Item Type: Article
Discipline: Education
Programme: University Publications > Learning Curve
Title(English): The Consequences of Privatisation of Education for Social Stratification
Creators(English): Amman Madan
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Ini Periodi
URI: http://anuvadasampada.azimpremjiuniversity.edu.in/id/eprint/2447
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.