Advanced Search
Welcome to Anuvada Sampada Repository

ಖಾಸಗಿ ಶಾಲೆಗಳು ಇತರೆಡೆಗಿಂತ ಮಕ್ಕಳ ಉತ್ತಮ ಕಲಿಕೆಯ ಖಾತರಿಯನ್ನು ನೀಡಬಲ್ಲವೇ?

ಕರೋಪಾಡಿ, ಡಿ. ಡಿ. (2006) ಖಾಸಗಿ ಶಾಲೆಗಳು ಇತರೆಡೆಗಿಂತ ಮಕ್ಕಳ ಉತ್ತಮ ಕಲಿಕೆಯ ಖಾತರಿಯನ್ನು ನೀಡಬಲ್ಲವೇ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. (Unpublished)

[img] Fulltext Document
Do Private Schools Really Ensure Better Learning Outcomes for Children.pdf
Available under License Creative Commons Attribution Non-commercial Share Alike.

Download (267kB)

Introduction

ಈ ಲೇಖನವು ಇತ್ತೀಚಿನ ಕೆಲವು ಅಧ್ಯಯನಗಳ ಸಂಶೋಧನೆಗಳ ಸಹಾಯದಿಂದ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಕಲಿಕೆ-ಫಲಿತಾಂಶಗಳ ತುಲನಾತ್ಮಕ ಚರ್ಚೆಯ ಮೇಲೆ ಕೇಂದ್ರೀಕರಿಸುತ್ತದೆ. ಎರಡೂ ವಿಧದ ಶಾಲೆಗಳ ಬೆಂಬಲಿಗರು ಮತ್ತು ವಿರೋಧಿಗಳ ಬಗ್ಗೆ ಮಾತನಾಡುತ್ತಾ, ಲೇಖಕರು ಉತ್ತಮ ಶಾಲೆಯ ವ್ಯಾಖ್ಯಾನ ಮತ್ತು ಸಾಮಾಜಿಕ ಆರ್ಥಿಕ ಹಿನ್ನೆಲೆಯಲ್ಲಿನ ವ್ಯತ್ಯಾಸವು ಅಂತಹ ಹೋಲಿಕೆಗಳನ್ನು ಬಹಳ ಅಸಮಗೊಳಿಸುತ್ತದೆ ಎಂದು ಒತ್ತಿಹೇಳುತ್ತಾರೆ. ಆದ ಕಾರಣ ಇವುಗಳ ಗುಣಮಟ್ಟವನ್ನು ಹೇಗೆ ಸುಧಾರಿಸಬಹುದು ಎಂಬುದು ನಮ್ಮ ಪ್ರಯತ್ನವಾಗಬೇಕು.

Item Type: Article
Discipline: Education
Programme: University Publications > Learning Curve
Title(English): Do Private Schools Really Ensure Better Learning Outcomes for Children?
Creators(English): D D Karopady
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittal; Reviewer: Manjunath Chand
URI: http://anuvadasampada.azimpremjiuniversity.edu.in/id/eprint/2448
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.