Advanced Search
Welcome to Anuvada Sampada Repository

ಚಿತ್ರಕಲೆಯ ಮೂಲಕ ಜೀವ ವಿಜ್ಞಾನದ ಪರಿಶೋಧನೆ

ರಾವ್, ಕೌಸ್ತುಭ್‌ (2022) ಚಿತ್ರಕಲೆಯ ಮೂಲಕ ಜೀವ ವಿಜ್ಞಾನದ ಪರಿಶೋಧನೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್, 4. pp. 71-80.

[img] Fulltext Document
The Exploration of Biology Through Art Some Reflections From The Classroom.pdf

Download (1MB)

Introduction

ಜೀವವಿಜ್ಞಾನವು ‘ವಿಜ್ಞಾನ’ವಾಗಿ ಉಗಮವಾದ ಕಾರಣದಿಂದಾಗಿ ಅದರ ಬೋಧನೆಯ ಕ್ರಮದಲ್ಲಿ ಕಟ್ಟುಪಾಡುಗಳು ಮತ್ತು ನಿರ್ಬಂಧಗಳು ಉಂಟಾಗಿವೆಯೇ? ಅಥವಾ ಅದರ ಬೋಧನಾ ಕ್ರಮದಲ್ಲಿ ‘ಚಿತ್ರಕಲೆ’ಯ ಅಂಶವನ್ನು ಸೇರಿಸುವುದರಿಂದ ವಿದ್ಯಾರ್ಥಿಗಳು ಇನ್ನೂ ಚೆನ್ನಾಗಿ ಕಲಿಯುತ್ತಾರೆಯೇ? ಲೇಖಕರು ಬೋಧಕರಾಗಿ ತಮ್ಮ ತರಗತಿಗಳಲ್ಲಿನ ಉದಾಹರಣೆಯನ್ನು ಕೊಟ್ಟು ಈ ಪ್ರಶ್ನೆಗೆ ಉತ್ತರಿಸುವ ಪ್ರಯತ್ನವನ್ನು ಮಾಡಿದ್ದಾರೆ.

Item Type: Article
Discipline: Science Education
Programme: University Publications > i wonder...
Title(English): The Exploration Of Biology Through Art: Some Reflections From The Classroom
Creators(English): Kaustubh Rau
Publisher: Azim Premji University
Journal or Publication Title(English): i wonder Rediscovering School Science
Contributors: Translator: Chandrika Thayalur; Reviewer: Kshama
Related URLs:
URI: http://anuvadasampada.azimpremjiuniversity.edu.in/id/eprint/2464
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.