Advanced Search
Welcome to Anuvada Sampada Repository

ಸಮಸ್ಯೆಯ ಮಂಡನೆಯ ಕ್ರಮವನ್ನು ಕುರಿತು

ದೇ, ಪೃಥ್ವಿಜಿತ್‌ ಸಮಸ್ಯೆಯ ಮಂಡನೆಯ ಕ್ರಮವನ್ನು ಕುರಿತು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
On Problem Posing.pdf

Download (318kB)

Introduction

ಗಣಿತದಲ್ಲಿ ಅತ್ಯಂತ ಮುಖ್ಯ ಆದರೆ ಸಾಮಾನ್ಯವಾಗಿ ಅಲಕ್ಷಿತ ಸಂಗತಿಯಾಗಿರುವ ಸಮಸ್ಯೆಗಳ ಮಂಡನೆಯ ಕುರಿತಾದ ಈ ಲೇಖನ ಆಸಕ್ತಿಕರವಾಗಿದೆ. ಸಮಸ್ಯೆಗಳ ಮಂಡನೆಯ ಪ್ರಾಮುಖ್ಯತೆಯನ್ನು ಮುನ್ನೆಲೆಗೆ ತರುವ ಈ ಲೇಖನದಲ್ಲಿ ಮಹತ್ವದ ಉದಾಹರಣೆಗಳನ್ನು ಬಳಸಿ ಈ ಪ್ರಕ್ರಿಯೆಯನ್ನು ಸಮಗ್ರವಾಗಿ ವಿವರಿಸಲಾಗಿದೆ.

Item Type: Article
Discipline: Maths Education
Programme: University Publications > At Right Angles
Title(English): On Problem Posing
Creators(English): Prithwijit De
Publisher: Azim Premji University
Journal or Publication Title(English): Azim Premji University Learning Curve
Contributors: Translator: N Ramanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/2468
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.