Advanced Search
Welcome to Anuvada Sampada Repository

ಅದಮ್ಯ ವಿಕಾಸವಾದಿ ಲಿನ್ ಮಾರ್ಗುಲಿಸ್

ಪಂತ್‌, ಮೀನಾಕ್ಷಿ (2021) ಅದಮ್ಯ ವಿಕಾಸವಾದಿ ಲಿನ್ ಮಾರ್ಗುಲಿಸ್ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (4). pp. 98-103.

[img] Fulltext Document
The Indomitable Evolutionist Lynn Margulis.pdf

Download (380kB)

Introduction

ವಿಕಾಸವಾದಿ-ಜೀವವಿಜ್ಞಾನಿ ಲಿನ್ ಮಾರ್ಗುಲಿಸ್, ಯುಕ್ಯಾರ್ಯೋಟಿಕ್ ಜೀವಕೋಶಗಳ ಉಗಮವನ್ನು ವಿವರಿಸುವ ಸೀರಿಯಲ್ ಎಂಡೋಸಿಂಬಯೋಟಿಕ್ ಥಿಯರಿ [ಅನುಕ್ರಮ ಆಂತರಿಕ-ಸಹಜೀವನ ಸಿದ್ಧಾಂತ] ಯನ್ನು ಕುರಿತ ತಮ್ಮ ಸಂಶೋಧನೆಗೆ ಪ್ರಸಿದ್ಧರು. ಈ ನವೋನ್ವೇಷಕ ಜೀವವಿಜ್ಞಾನಿಯ ಜೀವನದ ಹಾಗು ಭೂಮಿಯ ಮೇಲಿನ ಜೀವಿಗಳನ್ನು ಕುರಿತ ನಮ್ಮ ಗ್ರಹಿಕೆಯನ್ನು ಬದಲಾಯಿಸಿದ ಸಂಶೋಧನೆಗಳ ಹಲವು ಮುಖಗಳನ್ನು ಈ ಲೇಖನವು ತೆರೆದಿಡುತ್ತದೆ.

Item Type: Article
Discipline: Science Education
Programme: University Publications > i wonder...
Title(English): The Indomitable Evolutionist: Lynn Margulis
Publisher: Azim Premji University
Journal or Publication Title(English): i wonder Rediscovering School Science
Contributors: Translator: Manoj Godbole; Reviewer: Kshama
Related URLs:
URI: http://anuvadasampada.azimpremjiuniversity.edu.in/id/eprint/2490
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.