Advanced Search
Welcome to Anuvada Sampada Repository

ಶಿಕ್ಷಕ ಮತ್ತು ಶಿಕ್ಷಣ ತತ್ತ್ವಶಾಸ್ತ್ರ

ಕುಮಾರ್, ಅನಾನನಾಸ್ ಶಿಕ್ಷಕ ಮತ್ತು ಶಿಕ್ಷಣ ತತ್ತ್ವಶಾಸ್ತ್ರ ಪಾಠಶಾಲಾ ಭೀತರ್ ಔರ್ ಬಹಾರ್.

[img] Fulltext Document
ಶಿಕ್ಷಕ ಮತ್ತು ಶಿಕ್ಷಣ ತತ್ತ್ವಶಾಸ್ತ್ರ.pdf

Download (149kB)

Introduction

ಇಂದಿನ ಶಾಲಾ ಶಿಕ್ಷಣದ ಸಂದರ್ಭದಲ್ಲಿ ಶಿಕ್ಷಕರ ತಯಾರಿಯು ಅತ್ಯಂತ ಪ್ರಮುಖ ವಿಷಯವಾಗಿದೆ. ಇದನ್ನು ಸಾಮಾನ್ಯವಾಗಿ ಶಿಕ್ಷಕ-ಶಿಕ್ಷಣದ ಅಸಂಗತತೆ ಮತ್ತು ಸಾಂದರ್ಭಿಕತೆಯೊಂದಿಗೆ ಜೋಡಿಸಿ ನೋಡಲಾಗುತ್ತದೆ. ಈ ಲೇಖನವನ್ನು ಡಾ.ಕೆ.ಎಲ್. ಶ್ರೀಮಾಲಿ, ಹರ್ಬರ್ಟ್ ಸ್ಪೆನ್ಸರ್, ಆಚಾರ್ಯ ವಿನೋಬಾ ಭಾವೆ ಅವರ ಶಿಕ್ಷಣಕ್ಕೆ ಸಂಬಂಧಿಸಿದ ತಾತ್ವಿಕ ಚಿಂತನೆಗಳ ಬೆಳಕಿನಲ್ಲಿ ಬರೆಯಲಾಗಿದೆ. ಶಿಕ್ಷಕ- ಶಿಕ್ಷಣದ ಮುಖ್ಯ ಆಧಾರ ಸ್ತಂಭ ಯಾವುದು? ಒಬ್ಬ ಶಿಕ್ಷಕನಿಗೆ ಶಿಕ್ಷಣದ ತತ್ವಶಾಸ್ತ್ರದ ತಿಳಿವಳಿಕೆ ಅದೇಕೆ ಮುಖ್ಯವಾಗುತ್ತದೆ? ಈ ತಿಳಿವಳಿಕೆಯು ಆತನ ಬೋಧನಾ ಕಾರ್ಯದ ಸುಧಾರಣೆಗೆ ಅವರಿಗೆ ಹೇಗೆ ಸಹಾಯ ಮಾಡುತ್ತದೆ? ಈ ಲೇಖನದಲ್ಲಿ ಅಂತಹ ಕೆಲವು ಪ್ರಶ್ನೆಗಳ ಬಗ್ಗೆ ವಿಚಾರ ಮಾಡಲಾಗಿದೆ.

Item Type: Article
Discipline: Education
Programme: University Publications > Pathshala Bheetar Aur Baahar
Publisher: Azim Premji University
Journal or Publication Title(English): Paathshala Bheetar aur Bahar
Contributors: Translator: Gururaj; Reviwer: Uma Hegde
URI: http://anuvadasampada.azimpremjiuniversity.edu.in/id/eprint/2552
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.