Advanced Search
Welcome to Anuvada Sampada Repository

ಗಣಿತ ಕಲಿಕೆ ಮತ್ತು ಬೋಧನೆಯಲ್ಲಿ ಮಕ್ಕಳ ಆಡು (ಮಾತೃ) ಭಾಷೆಯ ಪ್ರಾಮುಖ್ಯತೆ

ವಿಜಯ ಕುಮಾರ್, ಎಸ್. ಗಣಿತ ಕಲಿಕೆ ಮತ್ತು ಬೋಧನೆಯಲ್ಲಿ ಮಕ್ಕಳ ಆಡು (ಮಾತೃ) ಭಾಷೆಯ ಪ್ರಾಮುಖ್ಯತೆ In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಗಣಿತ ಕಲಿಕೆ ಮತ್ತು ಬೋಧನೆಯಲ್ಲಿ ಮಕ್ಕಳ ಆಡು (ಮಾತೃ) ಭಾಷೆಯ ಪ್ರಾಮುಖ್ಯತೆ.pdf

Download (152kB)

Introduction

ಮಕ್ಕಳು ತಮ್ಮ ಮನೆಯಲ್ಲಿ ಬಳಸುವ ಭಾಷೆಯೊಂದಿಗೆ ತರಗತಿ ಬೋಧನೆಯ ವಿಷಯ ಮತ್ತು ಪರಿಕಲ್ಪನೆಗಳೊಂದಿಗೆ ಸಂಪರ್ಕ ಕಲ್ಪಿಸುವುದು ಅತ್ಯಂತ ಮುಖ್ಯವಾಗುತ್ತದೆ. ಗಣಿತದ ವಿಷಯದಲ್ಲಿ ಆರಂಭದಿಂದಲೇ ಹೆಚ್ಚಿನ ಸಂಖ್ಯೆಯ ಅಪರಿಚಿತ ಪರಿಕಲ್ಪನೆಗಳು ಎದುರಾಗುವುದರಿಂದ ಗಣಿತ ಕಲಿಕೆಯಲ್ಲಿ ಆಡು ಭಾಷೆಯ ಪಾತ್ರ ಕೊಂಚ ಹೆಚ್ಚಾಗಿಯೇ ಇದೆ. ಮಕ್ಕಳಿಗೆ ತಿಳಿದಿರುವ ಕೆಲವು ದಿನಬಳಕೆಯ ಪದಗಳ ಮೂಲಕ ಗಣಿತದ ಪರಿಕಲ್ಪನೆಗಳನ್ನು ಕಲಿಸಿ, ವಿಷಯ ಗ್ರಹಿಕೆಯಾದ ನಂತರ ಅದರ ತಾಂತ್ರಿಕ ಹೆಸರನ್ನು ಮಕ್ಕಳಿಗೆ ತಿಳಿಸುವುದರಿಂದ ಕಲಿಕೆಯೂ ಆಗುತ್ತದೆ, ಪರಿಕಲ್ಪನೆಗಳೂ ನೆನಪಿನಲ್ಲಿ ಉಳಿಯುತ್ತವೆ ಎಂಬುದು ಈ ಲೇಖನದ ವಾದ. ಜೊತೆಗೆ, ನೇರವಾಗಿ ಗಣಿತ ಪರಿಕಲ್ಪನೆಗಳನ್ನು ಬಳಸುವುದು ಸೂಕ್ತವೋ ಅಥವಾ ಆಡು ಭಾಷೆಯನ್ನು ಬಳಸಿ ನಂತರ ಪರಿಕಲ್ಪನೆಗಳನ್ನು ಪರಿಚಯಿಸುವುದು ಸೂಕ್ತವೋ, ಯಾವ ವಿಧಾನವು ಹೆಚ್ಚು ಫಲಪ್ರದವಾಗುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ನೋಡಿ ಫಲಿತಾಂಶವನ್ನು ಕಂಡುಕೊಳ್ಳುವುದು ಈ ಲೇಖನದ ಉದ್ದೇಶವಾಗಿದೆ.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2581
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.