Advanced Search
Welcome to Anuvada Sampada Repository

ಚಟುವಟಿಕೆ ಆಧಾರಿತ ಗಣಿತ ಬೋಧನೆ ಮತ್ತು ಕಲಿಕೆ

ದೀಪಿಕಾ, ಗೀತಾ ಚಟುವಟಿಕೆ ಆಧಾರಿತ ಗಣಿತ ಬೋಧನೆ ಮತ್ತು ಕಲಿಕೆ In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಚಟುವಟಿಕೆ ಆಧಾರಿತ ಗಣಿತ ಬೋಧನೆ ಮತ್ತು ಕಲಿಕೆ.pdf

Download (1MB)

Introduction

ಗಣಿತವನ್ನು ಪಠ್ಯಪುಸ್ತಕಗಳಿಂದಾಚೆಗೆ ಕರೆದೊಯ್ಯುವಲ್ಲಿ ಪ್ರಕೃತಿ ನಡಿಗೆ ಮತ್ತು ಶೈಕ್ಷಣಿಕ ಪ್ರವಾಸಗಳು ಮುಖ್ಯ ಪಾತ್ರ ವಹಿಸುತ್ತವೆ. ಇದರಿಂದ ಅವರು ಪ್ರಕೃತಿಯಲ್ಲಿರುವ ವಿನ್ಯಾಸಗಳು, ಸಮಮಿತಿ, ಆಕೃತಿಗಳು ಮತ್ತು ಸ್ವಾಭಾವಿಕ ಸೌಂದರ್ಯವನ್ನು ಗಮನಿಸಿ ಪ್ರಶಂಸಿಸುವುದರ ಜೊತೆಗೆ ಗಣಿತ ಎಲ್ಲೆಡೆಯೂ ಇದೆ, ಇದನ್ನು ಕಲಿಯುವುದು ಮೋಜಿನ ವಿಷಯವೆಂಬ ಭಾವನೆ ಅವರಲ್ಲಿ ಮೂಡುತ್ತದೆ. ಆಗ ಇದು ತರಗತಿಯಲ್ಲಿ ಶಿಕ್ಷಕರು ಬೋಧಿಸುವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಗಣಿತವನ್ನು ಕೇವಲ ಒಂದು ಕಲಿಕಾ ವಿಷಯದಂತೆ ಪರಿಗಣಿಸದೆ, ದೈನಂದಿನ ಜೀವನದಲ್ಲಿ ಗಣಿತದ ಅನ್ವಯಗಳನ್ನು ನಾವು ಎಲ್ಲೆಡೆ ಕಾಣಬಹುದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು ಅವಶ್ಯ. ಈ ನಿಟ್ಟಿನಲ್ಲಿ, ಗಣಿತ ಬೋಧನೆಯಲ್ಲಿ ನಾವು ಮಾಡಿದ ಕೆಲವು ಪ್ರಯೋಗಗಳನ್ನು ಈ ಪ್ರಬಂಧದಲ್ಲಿ ಹಂಚಿಕೊಳ್ಳಲಾಗುವುದು.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2585
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.