Advanced Search
Welcome to Anuvada Sampada Repository

ಶಾಲಾಗಣಿತದಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಹೇಗೆ? ಕೆಲವು ಚಿಂತನೆಗಳು

ಗಣನಾಥ, ಎಸ್‌. ಎನ್‌. ಶಾಲಾಗಣಿತದಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಹೇಗೆ? ಕೆಲವು ಚಿಂತನೆಗಳು In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಶಾಲಾಗಣಿತದಲ್ಲಿ ಸೃಜನಶೀಲತೆಯನ್ನು ಬೆಳೆಸುವುದು ಹೇಗೆ ಕೆಲವು ಚಿಂತನೆಗಳು.pdf

Download (587kB)

Introduction

ಶಾಲೆಗಳಲ್ಲಿ ಗಣಿತ ವಿಷಯದಲ್ಲಿ ನೈಜ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ. ಇದಕ್ಕೆ ಕಾರಣ ಸೃಜನಶೀಲತೆಯ ಕೊರತೆಯುಳ್ಳ ನಮ್ಮ ಪಠ್ಯಕ್ರಮ, ಬೋಧನಾ ಪದ್ಧತಿ ಮತ್ತು ಮೌಲ್ಯಮಾಪನಗಳ ವಿಧಾನ. ಸೃಜನಾತ್ಮಕವಾಗಿ ಕಲಿಸಲು ಬಳಸಬಹುದಾದ ಕೆಲವು ಚಟುವಟಿಕೆಗಳನ್ನು ಪ್ರಚಲಿತ ಪಠ್ಯಪುಸ್ತಕಗಳ ಆಯ್ದ ಭಾಗಗಳಿಂದ ಉದಾಹರಣೆಯಾಗಿ ತೆಗೆದುಕೊಂಡು ಸೃಜನಶೀಲತೆಯ ಮಹತ್ವವನ್ನು ಈ ಲೇಖನದಲ್ಲಿ ಮಂಡಿಸಲಾಗಿದೆ. ಇನ್ನಷ್ಟು ಚಟುವಟಿಕೆಗಳನ್ನೂ, ಪಾಠಯೋಜನೆಯನ್ನೂ ಸೇರಿಸುವ ಅಗತ್ಯವನ್ನು ಸಾರುತ್ತಾ, ಸೃಜನಶೀಲತೆಯನ್ನು ಇನ್ನಷ್ಟು ಆಳವಾಗಿ ಮತ್ತು ನಿಖರವಾಗಿ ವ್ಯಾಖ್ಯೆಗೊಳಿಸುವ ಉದ್ದೇಶವನ್ನು ಈ ಲೇಖನ ಹೊಂದಿದೆ.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2587
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.