Advanced Search
Welcome to Anuvada Sampada Repository

ಠಾಗೋರ್-ಕಲಿಕೆ ಜೀವನ ಗಾಥೆ

ರವೀಂದ್ರನಾಥ್, ಠಾಗೋರ್ (2013) ಠಾಗೋರ್-ಕಲಿಕೆ ಜೀವನ ಗಾಥೆ Azim Premji University, pp. 1-76.

[img] Fulltext Document
Tagore - Kalikeya Jeevangaade -Kannada.pdf - Published Version

Download (19MB)

Introduction

‘ಠಾಗೋರ್-ಕಲಿಕೆ ಜೀವನ ಗಾಥೆ’ ಎನ್ನುವ ಪುಸ್ತಕವು ರವೀಂದ್ರನಾಥ ಠಾಗೋರ್ ಅವರ ಶಿಕ್ಷಣ ತತ್ವಗಳನ್ನು ಮತ್ತು ಚಿಂತನೆಗಳನ್ನು ಪರಿಚಯಿಸುವ ಉದ್ದೇಶದಿಂದ ರಚಿತವಾಗಿರುವ ಚಿತ್ರರೂಪಿಕೆಯಾಗಿದೆ. ರವೀಂದ್ರರ ಬಾಲ್ಯದಿಂದ ಆರಂಭಿಸಿ, ಶಾಂತಿನಿಕೇತನ ಸಂಸ್ಥೆಯ ಸ್ಥಾಪನೆಯವರಗೆ ಅವರನ್ನು ರೂಪಿಸಿದ, ಪ್ರಭಾವಿಸಿದ ಪರಿಸರ ಮತ್ತು ವಿಚಾರಗಳ ಮೂಲಕ ಹರಳುಗಟ್ಟಿದ ಅವರ ವ್ಯಕ್ತಿತ್ವ ಮತ್ತು ಶಿಕ್ಷಣದ ತತ್ವಜ್ಞಾನ ಸ್ವರೂಪವನ್ನು ಸೊಗಸಾದ ಚಿತ್ರ ಮತ್ತು ವಿವರಣೆಗಳಿಂದ ಈ ಪುಸ್ತಕವನ್ನು ವಿನ್ಯಾಸಗೊಳಿಸಲಾಗಿದೆ. ಈ ವಿವರಣೆಗಳನ್ನು ರವೀಂದ್ರರ ಮೂಲ ಅಥವಾ ಅನುವಾದಿತ ಬರಹಗಳಿಂದಲೇ ಆಯ್ದುಕೊಳ್ಳಲಾಗಿದೆ. ಜೊತೆಗೆ ಈ ಶಾಂತಿನಿಕೇತನದಲ್ಲಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿರುವ - ಅಮರ್ತ್ಯ ಸೇನ್, ಸತ್ಯ ಜೀತ್ ರೇ ಅಂತಹ- ಆಯ್ದ ವ್ಯಕ್ತಿಗಳು ಸಂಸ್ಥೆಯ ಬಗೆಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

Item Type: Book
Discipline: Education
Programme: Foundation Publications > Field Reports
Title(English): The Life saga of Ravindranath Tagore
Publisher: Azim Premji University
Contributors: Translator: Gopalakrishna I and Shivashankar B P
URI: http://anuvadasampada.azimpremjiuniversity.edu.in/id/eprint/2782
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.