Advanced Search
Welcome to Anuvada Sampada Repository

ನಿಮಗೆ ಎಂತಹ ಶಾಲೆ ಬೇಕು?

ಗಿರಿಧರ್, ಎಸ್. (2021) ನಿಮಗೆ ಎಂತಹ ಶಾಲೆ ಬೇಕು? In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 37-42. ISBN 978-93-89308-81-5

[img] Fulltext Document
ನಿಮಗೆ ಎಂತಹ ಶಾಲೆ ಬೇಕು.pdf

Download (101kB)

Introduction

ಈ ಲೇಖನದ ಶೀರ್ಷಿಕೆಯು ಸಮರ್ಥ ಶಿಕ್ಷಕರೊಬ್ಬರು ಸಮುದಾಯದೊಡನೆ ಕೇಳಿದ ಪ್ರಾಮಾಣಿಕ ಪ್ರಶ್ನೆ. ಉತ್ತರಾಖಂಡದ ಶಿವಲಾಲಪುರ ಡಲ್ಲು ಗ್ರಾಮದ ಸರ್ಕಾರೀ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹರಿಶ್ಚಂದ್ರ ಸಿಂಗ್ ರಾವತ್ ಅವರು ಶಾಲೆಗಾಗಿ, ಶಾಲೆಯ ಮಕ್ಕಳಿಗಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ದೊಡ್ಡ ಶಾಲೆಯೊಂದರಿಂದ ಶಿವಲಾಲಪುರ ಡಲ್ಲು ಗ್ರಾಮದ ಚಿಕ್ಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಬಂದ ಹರಿಶ್ಚಂದ್ರ ಸಿಂಗ್ ರಾವತ್ ಅವರು ಬೆಳಗಿನ ಪ್ರಾರ್ಥನಾ ಸಭೆಯಿಂದ ಹಿಡಿದು ಶಾಲೆಯ ವಾರ್ಷಿಕೋತ್ಸವದವರೆಗೆ ಸಂಪೂರ್ಣ ಅಭಿವೃದ್ಧಿಯ ಕೆಲಸವನ್ನು ತಮ್ಮದೇ ಜವಾಬ್ದಾರಿಯನ್ನಾಗಿ ತೆಗೆದುಕೊಂಡು, ಕೆಲವು ಸಂದರ್ಭದಲ್ಲಿ ತಮ್ಮ ಜೇಬಿಂದ ಖರ್ಚು ಮಾಡಿ, ಪೋಷಕರು ಖಾಸಗಿ ಶಾಲೆಗಳಿಂದ ಮಕ್ಕಳನ್ನು ಬಿಡಿಸಿ ಇವರ ಶಾಲೆಗೆ ಸೇರಿಸುವಷ್ಟರ ಮಟ್ಟಿಗೆ ಆ ಶಾಲೆಯನ್ನು ಬದಲಾಯಿಸಿದ ಬಗ್ಗೆ ಈ ಲೇಖನ ಸವಿವರವಾಗಿ ಚಿತ್ರಿಸುತ್ತದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3308
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.