Advanced Search
Welcome to Anuvada Sampada Repository

ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ

ಗಿರಿಧರ್, ಎಸ್. (2021) ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 79-82. ISBN 978-93-89308-81-5

[img] Fulltext Document
ಮಳೆಗಾಲದಲ್ಲಿ ಈ ಶಿಕ್ಷಕಿ ಸೊಂಟದ ಮಟ್ಟದ ನೀರನ್ನು ದಾಟಿ ಸರಿಯಾದ ಸಮಯಕ್ಕೆ ಶಾಲೆಗೆ ಬರುತಾರೆ.pdf

Download (73kB)

Introduction

ಇದೊಂದು ವ್ಯಕ್ತಿಚಿತ್ರ ಲೇಖನವಾಗಿದ್ದು ಶೀರ್ಷಿಕೆಯೇ ಹೇಳುವಂತೆ ಶಿಕ್ಷಣದೆಡೆಗೆ ಅಸಾಧಾರಣ ಬದ್ಧತೆಯುಳ್ಳ ಒಬ್ಬ ಶಿಕ್ಷಕಿಯ ಪರಿಚಯವಾಗಿದೆ . ಗಮ್ ದಿದ್ ಗಾವ್ ನ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಧುಲಿಕಾ ತಪ್ಲಿಯಾಲ್ . ರಿಷಿವ್ಯಾಲಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸೋರ್ಸಸ್ ನ ಒಂದು ಕಾರ್ಯಾಗಾರ ಕಲಿಕಾ ವಿಧಾನದ ಬಗೆಗಿದ್ದ ಮಧುಲಿಕಾ ಅವರ ದೃಷ್ಟಿಕೋನವನ್ನು ಬದಲಿಸುತ್ತದೆ. ಅವರ ನೂತನ ಕಲಿಕಾ ವಿಧಾನದಿಂದಾಗಿ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚುತ್ತದೆ. ಅದಕ್ಕೆ ಜೊತೆಯಾಗಿ ಮಧುಲಿಕಾರ ವಿನಯಶೀಲತೆ , ಸ್ನೇಹಪರತೆ ಹಾಗು ಕಷ್ಟಪಟ್ಟು ದುಡಿಯುವ ಸ್ವಭಾವ ಗ್ರಾಮಸ್ಥರ ಮನ ಗೆಲ್ಲಲು ಕಾರಣವಾಗುತ್ತದೆ ಎಂದು ವಿವರಿಸುವ ಈ ಲೇಖನದಲ್ಲಿ ಒಬ್ಬ ಒಳ್ಳೆಯ ಶಿಕ್ಷಕಿ /ಶಿಕ್ಷಕರ ಗುಣ ಲಕ್ಷಣಗಳನ್ನು ಪರೋಕ್ಷವಾಗಿ ಹೇಳಿದಂತಿದೆ

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3313
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.