Advanced Search
Welcome to Anuvada Sampada Repository

ನಾನು ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಯಜಮಾನಿ

ಗಿರಿಧರ್, ಎಸ್. (2021) ನಾನು ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಯಜಮಾನಿ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 82-85. ISBN 978-93-89308-81-5

[img] Fulltext Document
ನಾನು ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಯಜಮಾನಿ.pdf

Download (74kB)

Introduction

ಬಹುತೇಕ ಶಿಕ್ಷಕರ ಸಾಮಾನ್ಯ ಬೋಧನಾ ಪದ್ಧತಿಯೆಂದರೆ ಪಠ್ಯಕ್ರಮ ಮತ್ತು ಪಠ್ಯಪುಸ್ತಕದ ಅನುಸಾರ ಒಂದು ಸೀಮಿತ ಚೌಕಟ್ಟಿನಲ್ಲಿ ಪಾಠ ಮಾಡುವುದು . ಲೇಖನದಲ್ಲಿ ಬರುವ ಶಿಖಾ ಗಂಗ್ವಾರ್ ಅವರು ಕೂಡ ಇದನ್ನೇ ಬಹಳ ವರ್ಷಗಳ ಕಾಲ ನಂಬಿಕೊಂಡಿದ್ದರು. ಬೋಧನೆಯ ಬಗೆಗಿನ ಒಂದು ಕಾರ್ಯಾಗಾರದಲ್ಲಿ ಭಾಗವಹಿಸಿದ ಮೇಲೆ ಅವರ ಯೋಚನೆಯ ದಿಕ್ಕೇ ಬದಲಾಯಿತು. ಪಠ್ಯಕ್ರಮದ ಅಡಿಯಾಳಾಗಿರುವುದಕ್ಕಿಂತ ಪಠ್ಯಕ್ರಮವನ್ನು ತನ್ನ ಪ್ರಕಾರ ದುಡಿಸಿಕೊಳ್ಳಬೇಕು ಎಂಬ ನಿಲುವಿನ ಶಿಖಾ ಅವರ ಬೋಧನಾಕ್ರಮದಿಂದ ಎಲ್ಲ ರೀತಿಯ ಗ್ರಹಣಶಕ್ತಿಯ ಮಕ್ಕಳಿಗೂ ಹೇಗೆ ಅನುಕೂಲವಾಗಿದೆ ಎಂಬುದನ್ನು ಈ ಲೇಖನ ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3314
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.