Advanced Search
Welcome to Anuvada Sampada Repository

ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು

ಗಿರಿಧರ್, ಎಸ್. (2021) ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 91-94. ISBN 978-93-89308-81-5

[img] Fulltext Document
ದಿನವೂ ಕಲಿಯುವುದೇ ಶಿಕ್ಷಕರ ಮುಂದಿರುವ ಸವಾಲು.pdf

Download (76kB)

Introduction

ನಿಜವಾದ ಶಿಕ್ಷಣ ಎಂದರೇನು ? ಬರೀ ಪಠ್ಯವಿಷಯಗಳಲ್ಲಿ ಉನ್ನತಿ ಸಾಧಿಸುವುದೇ ಅಥವಾ ಅದಕ್ಕೂ ಮೀರಿದ ವಿಷಯಗಳನ್ನು ಅರಿತುಕೊಳ್ಳುವುದೇ ? ಗಣೇಶಪುರದ ಪ್ರಾಥಮಿಕ ಶಾಲೆಯ ರೇಖಾ ಚಮೋಲಿಯವರ ಪ್ರಕಾರ ಕಲಿಕೆ ಬರೀ ಶಾಲಾ ಕೊಠಡಿಗೆ ಸೀಮಿತವಾಗದೇ ಸಾಮಾಜಿಕ ಸ್ಪಂದನೆ , ಆತ್ಮವಿಶ್ವಾಸ ಮತ್ತು ಆತ್ಮಗೌರವವನ್ನು ಸೃಷ್ಟಿಸುವ ದಿಕ್ಕಿನಲ್ಲಿ ಹೋಗಬೇಕು . ಮುಕ್ತ ಅಭಿವ್ಯಕ್ತಿಯುಳ್ಳ ಲವಲವಿಕೆಯ ಈ ಶಿಕ್ಷಕಿಯ ಮತ್ತೊಂದು ಗುರಿ ಸಮಾಜದಲ್ಲಿ ಬೇರೂರಿರುವ ಲಿಂಗ ತಾರತಮ್ಯವನ್ನು ಮಕ್ಕಳ ಮನಸ್ಸಿನಿಂದ ಒಳ್ಳೆಯ ಶಿಕ್ಷಣದ ಮೂಲಕ ತೊಡೆದು ಹಾಕುವುದು ಕೂಡ ಆಗಿದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3317
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.