Advanced Search
Welcome to Anuvada Sampada Repository

ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ

ಗಿರಿಧರ್, ಎಸ್. (2021) ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 99-104. ISBN 978-93-89308-81-5

[img] Fulltext Document
ಮೂವರು ತರುಣ ಶಿಕ್ಷಕರು ಅವರ ಕಾಣ್ಕೆ, ಸಂಕಲ್ಪ, ಉತ್ಸಾಹ ಮತ್ತು ಪರಿಶರ್ಮ.pdf

Download (74kB)

Introduction

ಕೆಲವೊಮ್ಮೆ ಎಲ್ಲ ಸೌಕರ್ಯಗಳಿದ್ದೂ ಶಾಲೆಯೊಂದು ಸರಿಯಾದ ಶಿಕ್ಷಕರಿಲ್ಲದೇ ಸೊರಗಬಹುದು, ಇನ್ನು ಕೆಲವೊಮ್ಮೆ ಅಷ್ಟೊಂದು ಸೌಕರ್ಯಗಳಿಲ್ಲದೆಯೂ , ಬಾರಿಯ ಶಿಕ್ಷಕರ ಹುಮ್ಮಸ್ಸು ಹಾಗೂ ಚೈತನ್ಯದಿಂದ ಆ ಶಾಲೆಯ ಕೊರತೆಗಳನ್ನು ತುಂಬಿಕೊಡಬಹುದು . ಈ ಲೇಖನವು ಮೂಲಸೌಕರ್ಯಗಳು ಅಷ್ಟಾಗಿ ಇಲ್ಲದ ರಾವ್ತಾದ ಸರ್ಕಾರೀ ಪ್ರಾಥಮಿಕ ಶಾಲೆಯ ಮೂವರು ಅಮೂಲ್ಯ ಶಿಕ್ಷಕ ರತ್ನಗಳ ಬಗ್ಗೆ ವಿವರಿಸುತ್ತದೆ . ಆಣೆಕಟ್ಟು ನಿರ್ಮಾಣದಿಂದ ತಮ್ಮ ಜಾಮೀನು ಕಳೆದುಕೊಂಡು ಸ್ಥಳಾಂತರಗೊಂಡ ಜನರನ್ನುಳ್ಳ ರಾವ್ತಾದಲ್ಲಿ ಕೂಲಿಕಾರರೇ ಹೆಚ್ಚು . ಇವರ ಮಕ್ಕಳಿಗೆ ಕಲಿಕೆಯಲ್ಲಿ ಒಂದು ಚೂರೂ ಚ್ಯುತಿ ಬರದಂತೆ ವಿಭಿನ್ನವಾದ ಸಲಕರಣೆ ಹಾಗೂ ಕಲಿಕಾ ವಿಧಾನಗಳಿಂದ ಕಲಿಸುವ ಶಿಕ್ಷಕರಾದ ಕಾಲೂರಾಮ್ ಯಾದವ್ , ಮನ್ ಸೌರ್ ಬಾಯಿ ಚೌಧರಿ ಹಾಗು ಗೋವಿಂದ್ ಪ್ರಜಾಪತ್ ಅವರ ಅದಮ್ಯ ಹುಮ್ಮಸ್ಸು , ಆಸಕ್ತಿ ಹಾಗೂ ಬದ್ಧತೆಯ ಬಗ್ಗೆ ಲೇಖನ ವಿವರಿಸುತ್ತದೆ .

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3319
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.