Advanced Search
Welcome to Anuvada Sampada Repository

ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ

ಗಿರಿಧರ್, ಎಸ್. (2021) ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 105-110. ISBN 978-93-89308-81-5

[img] Fulltext Document
ಬಿಡಿ, ಹತ್ತು, ನೂರು , ಸಾವಿರ - ಕರಣಗಣದಿ ರಿಂಗಣ.pdf

Download (74kB)

Introduction

ಎಳೆಯ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ರೂಪಿಸಿ, ಬೆಳೆಸಲು ಸಮರ್ಥ ಶಿಕ್ಷಕರಿರಬೇಕು. ಆ ಮಗು ಶಾಲೆಗೆ ಸೇರಿದಾಗ ಹೇಗೆ ಇರಲಿ ಆದರೆ ಶಾಲೆಯ ಹೊರಗೆ ಹೋಗುವಾಗ ಉತ್ತಮ ದರ್ಜೆಯನ್ನು ಪಡೆದೆ ಹೋಗುತ್ತಾರೆ ಎಂಬ ಆತ್ಮವಿಶ್ವಾಸ ಉಳ್ಳ ಶಿಕ್ಷಕರೊಬ್ಬರ ಬಗೆಗೆ ಈ ಲೇಖನ ವಿವರಿಸುತ್ತದೆ. ರಾಜಸ್ಥಾನದ ಟೊಂಕ್ ಜಿಲ್ಲೆಯ ದಾಮೋದರ್ ಪುರದ ಸರ್ಕಾರೀ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಕಮಲ್ ಚಂದ್ ಮಾಲಿ ಅವರು ಸದಾ ಶಿಕ್ಷಣದ ಬಗೆಗೇ ಚಿಂತಿಸುವವವರು. ವಿನೂತನ ಕಲಿಕಾ ಸಲಕರಣೆಗಳ ಮೂಲಕ ಗಣಿತವನ್ನು ಆಹ್ಲಾದಕಾರಿಯಾಗಿ ಕಲಿಸುವ ಇವರು ತಮ್ಮ ಕಲಿಕೆಯ ವಿಧಾನಕ್ಕೆ ತಾವು ಭಾಗವಹಿಸುವ ಕಾರ್ಯಾಗಾರಗಳಿಗೆ ಅಭಾರಿಯಾಗಿದ್ದಾರೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3320
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.