Advanced Search
Welcome to Anuvada Sampada Repository

ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ

ಗಿರಿಧರ್, ಎಸ್. (2021) ಸಮತೆ ಮತ್ತು ಗುಣಮಟ್ಟ: ತರಗತಿಯಲ್ಲಿ ಪ್ರಾರಂಭವಾಗುತ್ತದೆ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 113-117. ISBN 978-93-89308-81-5

[img] Fulltext Document
ಸಮತೆ ಮತ್ತು ಗುಣಮಟ್ಟ ತರಗತಿಯಲ್ಲಿ ಪ್ರಾರಂಭವಾಗುತ್ತದೆ.pdf

Download (108kB)

Introduction

ಇಲ್ಲಿನ ಶಾಲೆಗೆಳಲ್ಲಿ ಮಕ್ಕಳು ಸ್ವತಂತ್ರವಾಗಿ ಮತ್ತು ವಿವೇಚನಾಪೂರ್ವಕವಾಗಿ ಆಲೋಚಿಸಲು, ಪ್ರಶ್ನಿಸಲು, ತಮ್ಮ ತರಗತಿಯಲ್ಲಿನ ಕಲಿಕೆಯನ್ನು ತಮ್ಮ ಬಾಹ್ಯ ವಾಸ್ತವಗಳಿಗೆ ಸಂಬಂಧಿಸುವುದನ್ನು ಕಲಿಯಲು, ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗಿ ಬೆಳಯಲು ಪ್ರೋತ್ಸಾಹ ನೀಡಿ ಸಮರ್ಥರಾಗಿರಿಸಿರುವುದು ಮತ್ತು ತಮ್ಮದೇ ಆದ ತಿಳುವಳಿಕೆ ಹಾಗೂ ಕಲಿಕೆಗಳಿಗೆ ಮಾನ್ಯತೆ ಪಡೆದಿರುವುದು, ಶಿಕ್ಷಕರು ಪ್ರತಿಯೊಂದು ಮಗು ಪ್ರತಿಭಾವಂತ ಮತ್ತು ಕಲಿಯಲು ಸಮರ್ಥರೆಂಬ ಅವರ ಗಾಢ ನಂಬಿಕೆ ಹಾಗೂ ಸಮತೆ ಮತ್ತು ಗುಣಮಟ್ಟವುಳ್ಳ ಶಿಕ್ಷಣವನ್ನು ಖಚಿತಪಡಿಸಲು ಅವರಿಗಿರುವ ಬದ್ಧತೆಗೆ ಸಾಕ್ಷಿಯಾಗಿದೆ; ಇದು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆ ಮತ್ತು ಕಲಿಕೆಗೆ ಅವರು ಅಳವಡಿಸಿಕೊಂಡಿರುವ ಪ್ರಕ್ರಿಯೆಗಳು ಹಾಗೂ ವಿಧಾನಗಳಲ್ಲಿ ಪ್ರತಿಬಿಂಬಿಸುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಅವರ ಕಲಿಕೆಗೆ ತೋರಿಸುವ ಬದ್ಧತೆ ಮತ್ತು ಅವರ ನಿರಾಡಂಬರತೆ ನಿಜಕ್ಕೂ ಶ್ಲಾಘನೀಯ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3321
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.