Advanced Search
Welcome to Anuvada Sampada Repository

ಜವಾಬ್ಧಾರಿ, ಸಹಕಾರ, ಸಹಾಯ ಮನೋಭಾವವಿಲ್ಲದ ಓದುವ, ಬರೆಯುವ, ಎಣಿಸುವ, ಗುಣಿಸುವ ಸಾಮರ್ಥ್ಯದಿಂದ ಉಪಯೋಗವಿಲ್ಲ

ಗಿರಿಧರ್, ಎಸ್. (2021) ಜವಾಬ್ಧಾರಿ, ಸಹಕಾರ, ಸಹಾಯ ಮನೋಭಾವವಿಲ್ಲದ ಓದುವ, ಬರೆಯುವ, ಎಣಿಸುವ, ಗುಣಿಸುವ ಸಾಮರ್ಥ್ಯದಿಂದ ಉಪಯೋಗವಿಲ್ಲ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 122-127. ISBN 978-93-89308-81-5

[img] Fulltext Document
ಜವಾಬ್ಧಾರಿ, ಸಹಕಾರ, ಸಹಾಯ ಮನೋಭಾವವಿಲ್ಲದ ಓದುವ, ಬರೆಯುವ, ಎಣಿಸುವ, ಗುಣಿಸುವ ಸಾಮರ್ಥ್ಯದಿಂದ ಉಪಯೋಗವಿಲ್ಲ.pdf

Download (77kB)

Introduction

"ಉತ್ತಮ ಶಿಕ್ಷಕಿಯಾಗಬೇಕೆಂಬ ಆಂತರಿಕ ಪ್ರೇರಣೆ, ಕಲಿಯಲು ದೃಢ ನಿರ್ಧಾರ ಮತ್ತು ಉತ್ಸಾಹುಕತೆ ರಾಮೇಶ್ವರಿಯವರ ವ್ಯಕ್ತಿತ್ವವನ್ನು ಚೆನ್ನಾಗಿ ವಿವರಿಸುತ್ತದೆ. ಒಳ್ಳೆತನ, ಜವಾಬ್ದಾರಿ, ಸಹಕಾರ ಮತ್ತು ಸಹಾಯ, ಹಾಗೂ ಸ್ವಂತ ಅಭಿವ್ಯಕ್ತಿಯ ಸಾಮರ್ಥ್ಯ ಓದು, ಬರಹದ ಕಲಿಕೆಯಷ್ಟೇ ಮುಖ್ಯವೆಂದು ನಂಬುವ ಆಕೆ ಅದನ್ನು ತಮ್ಮ ತರಗತಿಯಲ್ಲಿ ಅಳವಡಿಸಿಕೊಂಡಿದ್ದಾರೆ; ಪ್ರತಿ ಮಗುವು ಅನನ್ಯವೆಂದು ಗುರುತಿಸುತ್ತ ಮತ್ತು ವ್ಯಕ್ತಿಗತ ಅಭಿವ್ಯಕ್ತಿಗಳಿಗೆ ಅವಕಾಶಗಳನ್ನು ಕಲ್ಪಿಸುತ್ತಲೇ ನಿರ್ದೇಶಿತ ಬೋಧನಾ ವಿಧಾನದ ಬದಲು ಚರ್ಚೆಗೆ ಪ್ರಾಮುಖ್ಯತೆ ನೀಡುವುದರ ಮೂಲಕ ಮತ್ತು ಚಟುವಟಿಕೆಗಳಲ್ಲಿ ವ್ಯಕ್ತಿಗತವಾಗಿ ತೊಡಗಿಸಿಕೊಳ್ಳುವುದಕ್ಕಿಂತ ಗುಂಪಿನಲ್ಲಿ ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹ ಮಾಡುವುದರ ಮೂಲಕ ಅದನ್ನು ಸಾಧಿಸಲು ಸತತವಾಗಿ ಪ್ರಯತ್ನಿಸಿದ್ದಾರೆ. ಶಾಲೆಯ ಯಶಸ್ಸನ್ನು ಸಾಮೂಹಿಕ ಸಾಧನೆಗೆ ಆರೋಪಿಸಿರುವುದು ಅವರ ನಿಗರ್ವ ಸ್ವಭಾವ ಎಂದು ಹೇಳಬಹುದು. "

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3323
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.